Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ

February 18, 2026

ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ

February 18, 2026

ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

February 18, 2026
Facebook X (Twitter) Instagram
Trending
  • ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ
  • ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ
  • ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
  • ಪಿಯು ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ದ.ಕ ಜಿಲ್ಲೆ ಬೆಂಗಳೂರು ಬಳಿಕ 2 ನೇ ಪ್ರಮುಖ ನಗರ, ಇದಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಕಾರಣ: ಸಚಿವ ಪರಮೇಶ್ವರ್
  • ಜೆಇಇ ಮುಖ್ಯ ಪರೀಕ್ಷೆ: ಎಕ್ಸ್ ಪರ್ಟ್ ಕಾಲೇಜಿನ 15 ಮಂದಿಗೆ 99 ಕ್ಕಿಂತ ಹೆಚ್ಚು ಅಂಕ
  • ಜೆಇಇ ಮೈನ್ ಫಲಿತಾಂಶ: ಜ್ಞಾನಸುಧಾ 8 ವಿದ್ಯಾರ್ಥಿಗಳಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್, ಟಾಪರ್ ಕನಿಷ್ಕ್ ಅಮೀನ್
  • ಜೆ.ಇ.ಇ. ಪ್ರಥಮ ಹಂತದ ಫಲಿತಾಂಶ, ಆಳ್ವಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ

ಉಡುಪಿ

ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ

KaravalidailynewsBy KaravalidailynewsFebruary 18, 2026No Comments183 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಮಂಗಳೂರು: ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಖ್ಯಾತ ಶಿಕ್ಷಣ ತಜ್ಞ ಹಾಗೂ ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ (88) ಅವರು ನಿಧನರಾಗಿದ್ದಾರೆ. ಅವರಿಗೆ ಪತ್ನಿ ವಿಜಯಲಕ್ಷ್ಮಿ, ಪುತ್ರಿ ಪದ್ಮಿನಿ, ಪುತ್ರ ಶ್ರೀನಿವಾಸ್ ಹಾಗೂ ನಾಲ್ಕು ಮಂದಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಇದೆ.
1988ರಲ್ಲಿ ಎ. ಶಾಂರಾವ್ ಪ್ರತಿಷ್ಠಾನವನ್ನು ಸ್ಥಾಪಿಸಿದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರು, ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜುಗಳು ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಂದ ಆರಂಭವಾದ ಅವರ ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ನಂತರ ಹಲವು ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳನ್ನಾಗಿ ವಿಸ್ತರಣೆ ಮಾಡಿದರು.

1980ರಲ್ಲಿ ಶ್ರೀನಿವಾಸ್ ಎಂಬ ಸಸ್ಯಾಹಾರಿ ಹೋಟೆಲ್ ಸ್ಥಾಪಿಸಿದ್ದರು. ಶಿಕ್ಷಣ ಹಾಗೂ ಸಮಾಜ ಸೇವೆಯಲ್ಲಿ ನೀಡಿದ ಕೊಡುಗೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರು ಮಂಗಳೂರಿನ ಪ್ರಮುಖ ಶಿಕ್ಷಣ ತಜ್ಞ, ಚಾರ್ಟರ್ಡ್ ಅಕೌಂಟೆಂಟ್, ಉದ್ಯಮಿ ಮತ್ತು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾಗಿದ್ದರು. ಎ. ಶಾಮರಾವ್ ಪ್ರತಿಷ್ಠಾನದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಣ ಸಂಸ್ಥೆಗಳು: ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜುಗಳನ್ನು ಸ್ಥಾಪಿಸಿ, 15ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದರು. ಅವರ ನಿಧನಕ್ಕೆ ಹಲವು ಗಣ್ಯರು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.

Dr. C.A. A. Raghavendra Rao (88), founder chairman, chancellor of Srinivas Educational Institutions, renowned educationist and businessman, has passed away. He is survived by his wife Vijayalakshmi, daughter Padmini, son Srinivas and four grandchildren.
Dr. C.A. A. Raghavendra Rao, who founded the A. Shanrao Foundation in 1988, played a key role in the growth of the Srinivas Group of Colleges into leading educational institutions in the state.
His Srinivas College of Hotel Management, which started with a small number of students, later expanded into several professional and higher education institutions.

He had established a vegetarian hotel called Srinivas in 1980. He has received many awards, including the Karnataka Rajyotsava District Award, for his contribution to education and social service.

Dr. C.A. A. Raghavendra Rao was a prominent educationist, chartered accountant, businessman and the Chancellor of Srinivas University in Mangalore. He is credited with establishing educational institutions through the A. Shamrao Foundation, providing quality education and job opportunities to thousands of students. Educational Institutions: Srinivas Group of Colleges was established and educated over 12,000 students through more than 15 educational institutions. Many dignitaries have paid tribute to his demise.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ

February 18, 2026

ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

February 18, 2026

ಪಿಯು ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ

February 18, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ
  • ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ
  • ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
  • ಪಿಯು ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ದ.ಕ ಜಿಲ್ಲೆ ಬೆಂಗಳೂರು ಬಳಿಕ 2 ನೇ ಪ್ರಮುಖ ನಗರ, ಇದಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಕಾರಣ: ಸಚಿವ ಪರಮೇಶ್ವರ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (718)
  • ಆರೋಗ್ಯ (237)
  • ಇ-ಪೇಪರ್ (8)
  • ಉಡುಪಿ (3,646)
  • ಎಜುಕೇಶನ್ (620)
  • ಓದುಗರ ಅಂಕಣ (33)
  • ಕಾರವಾರ (4,016)
  • ಕುಂದಾಪುರ (3,612)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,651)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,276)
  • ಮಂಗಳೂರು (5,348)
  • ರಾಜಕೀಯ (1,163)
  • ರಾಜ್ಯ (4,551)
  • ವಿಶೇಷ ವರದಿ (55)
  • ಶಿರಸಿ (3,950)
  • ಸಿನಿಮಾ (216)
Recent Post
  • ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ
  • ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ
  • ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
  • ಪಿಯು ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಶಿಕ್ಷಣ ತಜ್ಞ, ಉದ್ಯಮಿ ಡಾ. ಸಿ.ಎ. ಎ. ರಾಘವೇಂದ್ರ ರಾವ್ ನಿಧನ

By KaravalidailynewsFebruary 18, 2026183

ಮಂಗಳೂರು: ಶ್ರೀನಿವಾಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ, ಕುಲಾಧಿಪತಿ, ಖ್ಯಾತ ಶಿಕ್ಷಣ ತಜ್ಞ ಹಾಗೂ ಉದ್ಯಮಿ ಡಾ. ಸಿ.ಎ. ಎ.…

ಜೆಇಇ ಪರೀಕ್ಷೆ: ಶಾರದಾ ವಿದ್ಯಾನಿಕೇತನ ಪಿಯುಸಿ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳ ಸಾಧನೆ, ಡಾ. ಎಂ.ಬಿ. ಪುರಾಣಿಕ್ ಶ್ಲಾಘನೆ

February 18, 2026

ಜೆಇಇ ಫಲಿತಾಂಶ: ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

February 18, 2026

ಪಿಯು ಫೆ. 28 ರಿಂದ, ಎಸ್ಸೆಸ್ಸೆಲ್ಸಿ ಮಾರ್ಚ್ 18 ರಿಂದ ಪರೀಕ್ಷೆ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ

February 18, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.