Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್

February 17, 2026

ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್

February 17, 2026

ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ

February 17, 2026
Facebook X (Twitter) Instagram
Trending
  • ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್
  • ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್
  • ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ
  • ಎಸ್‌ಸಿಡಿಸಿಸಿ ಸಹಕಾರಿ ಬ್ಯಾಂಕ್ ನಲ್ಲಿ ಡಿಜಿಟಲ್ ಹೆಜ್ಜೆ, ಸೌಲಭ್ಯಗಳಿಗೆ ಡಾ. ರಾಜೇಂದ್ರ ಕುಮಾರ್ ಅಧಿಕೃತ ಚಾಲನೆ
  • ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ರಾಜನಿವಾಸ: ಕಾಂತಾರದ ಝಲಕ್, ತುಳುನಾಡು ಭಾಗದ ಕಥೆ
  • ಉತ್ತರ ಕನ್ನಡ ಜಿಲ್ಲೆಯಲ್ಲಿ 17, 18 ರಂದು ಉಷ್ಣ ಅಲೆ, ಮುಂಜಾಗ್ರತೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
  • ಧರ್ಮಸ್ಥಳದ ಶಿವ ಪಂಚಾಕ್ಷರಿ ಪಠಣದಲ್ಲಿ 70 ಸಾವಿರ ಮಂದಿ, ಭಕ್ತರಿಗೆ ಅನ್ನದಾಸೋಹ
  • ಪಿ.ಎ. ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎ ಪಠ್ಯಕ್ರಮ ಕಾರ್ಯಾಗಾರ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಜನರೇಟಿವ್ ಎಐ, ಫ್ಯೂಚರ್ ಕಂಪ್ಯೂಟಿಂಗ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಉಡುಪಿ

ಜನರೇಟಿವ್ ಎಐ, ಫ್ಯೂಚರ್ ಕಂಪ್ಯೂಟಿಂಗ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

KaravalidailynewsBy KaravalidailynewsFebruary 17, 2026No Comments0 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಬೆಂಗಳೂರು: ನಗರದ ಸಂತ್ ಜೋಸೆಫ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇನ್ಫಾರ್ಮೇಷನ್ ವತಿಯಿಂದ ಈಚೆಗೆ ಎಐಸಿಟಿಇ ಪ್ರತಿಷ್ಠಿತ ವೃತ್ತಿಪರ ಯೋಜನೆ ಅಡಿ ಉದ್ಘಾಟನಾ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ವಿವಿ ಮಾಜಿ ಕುಲಪತಿ ಹಾಗೂ ಐಇಇಇ ಫೆಲೋ ಆದ ಖ್ಯಾತ ಶಿಕ್ಷಣ ತಜ್ಞ ಡಾ. ವೇಣುಗೋಪಾಲ್ ಕೆ. ಆರ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜನರೇಟಿವ್ ಎಐ ಮತ್ತು ಫ್ಯೂಚರ್ ಕಂಪ್ಯೂಟಿಂಗ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉದಯೋನ್ಮುಖ ತಾಂತ್ರಿಕ ಪ್ರವೃತ್ತಿಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ನಾವೀನ್ಯತೆ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಯೋಚಿಸಲು ಪ್ರೇರೇಪಿಸಿದರು.

ಅಧ್ಯಾಪಕರ ಜತೆಗೆ ನಡೆದ ಸಂಶೋಧನಾ ಪ್ರಕ್ರಿಯೆಯ ಸಂವಾದವು ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಿತು. ಈ ಕಾರ್ಯಕ್ರಮದ ಸಂಚಾಲಕ ಡಾ. ಶಿವಕುಮಾರ್ ಟಿ. ಅವರ ಸಕ್ರಿಯ ಮುತುವರ್ಜಿಯಿಂದಾಗಿ ಈ ಪ್ರತಿಷ್ಠಿತ ಅನುದಾನವು ಸಂಸ್ಥೆಗೆ ಲಭಿಸಿದೆ. ಡೀನ್ ಡಾ. ಬೋಜಮ್ಮ, ವಿಭಾಗದ ಮುಖ್ಯಸ್ಥ ಡಾ. ಬಿ. ಜಿ. ಪ್ರಶಾಂತಿ ಮತ್ತು ಡಾ. ಜಯತಿ ಭದ್ರಾ ಹಾಗೂ ಕಂಪ್ಯೂಟರ್ ಸಾಯಿನ್ಸ್ ಮತ್ತು ಅಡ್ವಾನ್ಸ್ಡ್ ಕಂಪ್ಯೂಟಿಂಗ್ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್

February 17, 2026

ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್

February 17, 2026

ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ

February 17, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್
  • ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್
  • ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ
  • ಎಸ್‌ಸಿಡಿಸಿಸಿ ಸಹಕಾರಿ ಬ್ಯಾಂಕ್ ನಲ್ಲಿ ಡಿಜಿಟಲ್ ಹೆಜ್ಜೆ, ಸೌಲಭ್ಯಗಳಿಗೆ ಡಾ. ರಾಜೇಂದ್ರ ಕುಮಾರ್ ಅಧಿಕೃತ ಚಾಲನೆ
  • ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ ರಾಜನಿವಾಸ: ಕಾಂತಾರದ ಝಲಕ್, ತುಳುನಾಡು ಭಾಗದ ಕಥೆ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (2)
  • Lifestyle (13)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (718)
  • ಆರೋಗ್ಯ (237)
  • ಇ-ಪೇಪರ್ (8)
  • ಉಡುಪಿ (3,638)
  • ಎಜುಕೇಶನ್ (614)
  • ಓದುಗರ ಅಂಕಣ (33)
  • ಕಾರವಾರ (4,008)
  • ಕುಂದಾಪುರ (3,604)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,643)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,268)
  • ಮಂಗಳೂರು (5,340)
  • ರಾಜಕೀಯ (1,163)
  • ರಾಜ್ಯ (4,543)
  • ವಿಶೇಷ ವರದಿ (55)
  • ಶಿರಸಿ (3,942)
  • ಸಿನಿಮಾ (216)
Recent Post
  • ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್
  • ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್
  • ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ
  • ಎಸ್‌ಸಿಡಿಸಿಸಿ ಸಹಕಾರಿ ಬ್ಯಾಂಕ್ ನಲ್ಲಿ ಡಿಜಿಟಲ್ ಹೆಜ್ಜೆ, ಸೌಲಭ್ಯಗಳಿಗೆ ಡಾ. ರಾಜೇಂದ್ರ ಕುಮಾರ್ ಅಧಿಕೃತ ಚಾಲನೆ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಜಿಲ್ಲೆ

ಇದೇ 22 ರಿಂದ ಮಂಗಳೂರಿನಲ್ಲಿ ಶ್ರೀಮದ್ಭಗವದ್ಗೀತಾ ಪ್ರವಚನ: ರಾಘವೇಂದ್ರ ರಾವ್

By KaravalidailynewsFebruary 17, 20261

ಮಂಗಳೂರು: ವಿದ್ವಾನ್ ಡಾ. ಪಾವಗಡ ಪ್ರಕಾಶರಾಯ ಅವರಿಂದ ಶ್ರೀಮದ್ಭಗವದ್ಗೀತಾ ಪ್ರವಚನ ಮಾಲೆ 10 ಅನ್ನು ಮಂಗಳೂರಿನ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ…

ಮಹದೇವಪ್ಪ ಕೂಡ ಸಿಎಂ ಆಗಲು ಸಮರ್ಥರಿದ್ದಾರೆ: ಗೃಹ ಸಚಿವ ಡಾ. ಪರಮೇಶ್ವರ್

February 17, 2026

ಜಾಲತಾಣದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ವಿರುದ್ಧ ಅಪಪ್ರಚಾರ ಸಹಿಸಲ್ಲ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಸುಬ್ಬಯ್ಯ ರೈ

February 17, 2026

ಎಸ್‌ಸಿಡಿಸಿಸಿ ಸಹಕಾರಿ ಬ್ಯಾಂಕ್ ನಲ್ಲಿ ಡಿಜಿಟಲ್ ಹೆಜ್ಜೆ, ಸೌಲಭ್ಯಗಳಿಗೆ ಡಾ. ರಾಜೇಂದ್ರ ಕುಮಾರ್ ಅಧಿಕೃತ ಚಾಲನೆ

February 17, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.