Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

February 7, 2026

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

February 7, 2026
Facebook X (Twitter) Instagram
Trending
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
  • ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
  • ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದ್ರೆ ಮುಗಿತು: ಡಿ.ಕೆ. ಶಿವಕುಮಾರ್ ಕಿಡಿ
  • ಮಂಗಳೂರಿನ ಎ.ಜೆ. ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌, ಕೂದಲು ದಾನ ಶಿಬಿರ 7ಕ್ಕೆ: ಡಾ. ಪ್ರಶಾಂತ್ ಮಾರ್ಲ
  • ಜನರ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ ಗಳು ಪರಿಹಾರದ ವೇದಿಕೆ ಆಗಬೇಕು: ಸಚಿವ ಮಂಕಾಳ ವೈದ್ಯ
  • ಕೇಂದ್ರ ವಿಬಿ ಜಿ ರಾಮ್‌ ಜಿ ಕಾಯ್ದೆ ವಿರುದ್ಧದ. ಕ ಜಿಲ್ಲಾ ಕಾಂಗ್ರೆಸ್ ನಿಂದ 100 ಕಿಲೋ ಮೀಟರ್ ಪಾದಯಾತ್ರೆ: ಹರೀಶ್ ಕುಮಾರ್
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

ಉಡುಪಿ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

KaravalidailynewsBy KaravalidailynewsFebruary 7, 2026Updated:February 7, 2026No Comments2 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಕಟೀಲು: ಕೆನರಾ ಬ್ಯಾಂಕ್ ವತಿಯಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆರಂಭಿಸಲಾಗಿರುವ ಇ-ಹುಂಡಿಯನ್ನು ಮಂಗಳೂರು ವಲಯ ಮುಖ್ಯಸ್ಥ ಮಂಜುನಾಥ್ ಬಿ. ಸಿಂಗೈ ಅವರ ಸಮ್ಮುಖದಲ್ಲಿ, ದೇವಳದ ಆನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಮತ್ತು ಹರಿನಾರಾಯಣದಾಸ ಅಸ್ರಣ್ಣ ಅವರು ಉದ್ಘಾಟಿಸಿದರು.

ಈ ಇ-ಹುಂಡಿ ಸೌಲಭ್ಯವು ಭಕ್ತರಿಗೆ ಡಿಜಿಟಲ್ ರೂಪದಲ್ಲಿ ಕಾಣಿಕೆ ಸಲ್ಲಿಸಲು ಸಹಾಯ ಆಗುತ್ತದೆ. ಈ ಭಾಗದ ದೇವಾಲಯದ ಸಂಸ್ಥೆಗಳಲ್ಲಿ ಕೆನರಾ ಬ್ಯಾಂಕ್ ಅಳವಡಿಸಿರುವ 6ನೇ ಇ-ಹುಂಡಿ ಆಗಿದೆ.

ಬ್ಯಾಂಕ್ ಉಪ ಮಹಾಪ್ರಬಂಧಕರಾದ ಲತಾ ಕುರುಪ್ ಮತ್ತು ಎಲ್. ಆರ್. ವಿಜಯಶ್ರೀ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು.

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

February 7, 2026

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026

ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

February 7, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
  • ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
  • ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್, ಅವರು ಹೇಳಿದ್ರೆ ಮುಗಿತು: ಡಿ.ಕೆ. ಶಿವಕುಮಾರ್ ಕಿಡಿ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (2)
  • Lifestyle (13)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (717)
  • ಆರೋಗ್ಯ (236)
  • ಇ-ಪೇಪರ್ (8)
  • ಉಡುಪಿ (3,622)
  • ಎಜುಕೇಶನ್ (613)
  • ಓದುಗರ ಅಂಕಣ (33)
  • ಕಾರವಾರ (3,990)
  • ಕುಂದಾಪುರ (3,588)
  • ಕ್ರೀಡೆ (320)
  • ಚುನಾವಣೆ (507)
  • ಜಿಲ್ಲೆ (6,620)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (457)
  • ಪಾಡಕಾಸ್ಟ್ (12)
  • ಪುತ್ತೂರು (5,248)
  • ಮಂಗಳೂರು (5,320)
  • ರಾಜಕೀಯ (1,159)
  • ರಾಜ್ಯ (4,525)
  • ವಿಶೇಷ ವರದಿ (55)
  • ಶಿರಸಿ (3,924)
  • ಸಿನಿಮಾ (214)
Recent Post
  • ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್
  • 53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ
  • ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ಸದನ ಶಿಸ್ತಿನಿಂದ ನಡೆಸುವುದು ಸ್ಪೀಕರ್ ಜವಾಬ್ದಾರಿ ಮಾತ್ರವಲ್ಲ: ಸ್ಪೀಕರ್ ಯು. ಟಿ. ಖಾದರ್

By KaravalidailynewsFebruary 7, 20261

ಮಂಗಳೂರು: ಸದನವನ್ನು ಶಿಸ್ತಿನಿಂದ ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಎಲ್ಲ ಸದಸ್ಯರ ಜವಾಬ್ದಾರಿ.  ಜನರು ಸಭೆಯ ಕಲಾಪ ವೀಕ್ಷಿಸುತ್ತಾರೆ, ನಮ್ಮನ್ನು…

53 ಲಕ್ಷ ಮೌಲ್ಯದ 1ಕ್ಟಿಂಟಲ್ ಗೂ ಹೆಚ್ಚು ಗಾಂಜಾ ವಶ, ಒಡಿಸಾ ಮೂಲದ ವ್ಯಕ್ತಿ ಸೇರಿದಂತೆ 3 ಮಂದಿ ಬಂಧನ: ಪುತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ

February 7, 2026

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೆನರಾ ಬ್ಯಾಂಕ್ ಇ-ಹುಂಡಿ ಉದ್ಘಾಟನೆ

February 7, 2026

ಖಾದಿ ಬಳಕೆಯಿಂದ ದೇಶೀಯ ಉತ್ಪನ್ನಗಳಿಗೆ ಉತ್ತೇಜನ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

February 7, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.