Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ

February 25, 2026

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

February 24, 2026

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026
Facebook X (Twitter) Instagram
Trending
  • ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ
  • ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರಾಜೇಂದ್ರಕುಮಾರ್ 77 ಜನ್ಮದಿನದ ಸಂಭ್ರಮ
  • ಪ್ರೊ. ನರೇಂದ್ರ ನಾಯಕ್ ನೇತೃತ್ವದ ಕುಪ್ಮಾ ನಿಯೋಗದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ನಿರ್ದೇಶಕರ ಭೇಟಿ
  • ಸ್ತ್ರೀ ವಿನೂತನ ಪರಿಕಲ್ಪನೆ ಸಂಗೀತ ಕಾರ್ಯಕ್ರಮ: ಸಂಗೀತ ಗುರುಗಳಿಂದ ಚಾಲನೆ, ಗಮನ ಸೆಳೆದ ಕೆಂಪು ದಿರಿಸು
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಟ್ರೇಡ್ ಲೈಸೆನ್ಸ್ ರದ್ದು ಆದೇಶ ಹೊರಡಿಸಿಲ್ಲ: ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್

ಜಿಲ್ಲೆ

ಟ್ರೇಡ್ ಲೈಸೆನ್ಸ್ ರದ್ದು ಆದೇಶ ಹೊರಡಿಸಿಲ್ಲ: ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್

KaravalidailynewsBy KaravalidailynewsFebruary 5, 2026No Comments4 Views
Facebook WhatsApp Twitter Email Telegram Copy Link
ಜಿ್ಲ್ಲಾಧಿಕಾರಿ ದರ್ಶನ್ ಅವರು ಗುರುವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು
Share
Facebook Twitter Email WhatsApp Copy Link

ಮಂಗಳೂರು: ಅಂಗಡಿ, ರೆಸ್ಟೋರೆಂಟ್ ಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ, ಆದರೆ ಕನ್ನಡ ನಾಮಫಲಕ ಹಾಕದೇ ಇದ್ದಲ್ಲಿ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂಬ ಆದೇಶ ನೀಡಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್‌. ವಿ ಅವರು ಹೇಳಿದರು.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನ್ನಡ ಕಡ್ಡಾಯ ಎಂದು ಹೇಳಿದರೆ ಇನ್ನೊಂದು ಭಾಷೆ ಬಳಸಬಾರದು ಎಂದು ಅರ್ಥವಲ್ಲ. ಕನ್ನಡ ಭಾಷೆ ಹೆಚ್ಚು ಬಳಸಲು ಉತ್ತೇಜನ ನೀಡುವುದು ಸರಕಾರದ ಉದ್ದೇಶ ಆಗಿದೆ. ಅಂಗಡಿಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸದೇ ಇದ್ದರೆ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂಬ ಆದೇಶವನ್ನೇ ನೀಡಿಲ್ಲ. ಆ ರೀತಿ ಆದೇಶ ಮಾಡಲು ಸಾಧ್ಯ ಆಗುವುದಿಲ್ಲ. ಜಾಲತಾಣದಲ್ಲಿ ಬಂದಿರುವ ಈ ಮಾಹಿತಿ ಸತ್ಯಕ್ಕೆ ದೂರವಾಗಿದೆ. ಕರ್ನಾಟಕದಲ್ಲಿ ನಾಮಫಲಕಗಳು ಆಡಳಿತ ಭಾಷೆ ಕನ್ನಡದಲ್ಲಿ ಇರಬೇಕು. ಕನ್ನಡದೊಂದಿಗೆ ಸ್ಥಳೀಯ ಇತರ ಭಾಷೆಗಳನ್ನು ಬಳಸಬಾರದು ಎಂದೇನು ಇಲ್ಲ ಎಂದರು.

ಮಂಗಳೂರಿನಲ್ಲಿ ಆನೇಕ ಆಸ್ಪತ್ರೆಗಳು ಇರುವ ಕಾರಣದಿಂದ ಮೆಡಿಕಲ್ ತುರ್ತು ಅವಶ್ಯಕತೆಗಳಿಗೆ, ವಿಐಪಿಗಳಿಗೆ, ಹೆಲಿಟ್ಯೂರಿಸಂಗೆ ಹೆಲಿಪ್ಯಾಡ್ ಅಗತ್ಯ. ನಗರದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ಇಲ್ಲದೇ ಕಾರಣದಿಂದಾಗಿ ವಿಐಪಿಗಳು ಆಗಮಿಸುವಾಗ ಪ್ರತಿಬಾರಿ ಸಮಸ್ಯೆ ಎದುರಾಗುತ್ತಿದೆ. ಹೆಲಿಟೂರಿಸಮ್‌ಗೂ ಶಾಶ್ವತ ಹೆಲಿಪಾಡ್ ಹೆಚ್ಚು ಅನುಕೂಲ ಆಗುತ್ತದೆ ಎಂದರು.

ಪಿಲಿಕುಳ ಮೃಗಾಲಯ ಬಂದ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಕೊಟ್ಟಿರುವುದು ತಮಗೆ ಗೊತ್ತಿಲ್ಲ. ಅಂತಹ ಯಾವುದೇ ಆದೇಶ ನನ್ನ ಕೈಸೇರಿಲ್ಲ. ಪಿಲಿಕುಳದಲ್ಲಿ ಪ್ರಾಣಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಇದರ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಬಿಟ್ಟು ಕೊಡುವ ಪ್ರಸ್ತಾವನೆ ಇದೆ. ಅರಣ್ಯ ಇಲಾಖೆ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಅವರಿಗೆ ಹಸ್ತಾಂತರಿಸುವ ಮೊದಲು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಮುಂದಿನ ವಿಚಾರದಲ್ಲಿ ಈ ಬಗ್ಗೆ ಡಿಎಫ್‌ಒ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ನಂತೂರಿನಲ್ಲಿ ಫ್ಲೈವರ್ ನಿರ್ಮಿಸುವ ಪ್ರಸ್ತಾವ ಸಂಬಂಧಿ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಡಿಪಿಆರ್ ಫೆಬ್ರುವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಬೈಕಂಪಾಡಿ-ಕೆಐಒಸಿಎಲ್ ಮತ್ತು ನಂತೂರು- ಕೆಪಿಟಿ ಎರಡೂ ಕಡೆ ಫ್ಲೈಓವರ್ ನಿರ್ಮಾಣ ಆಗುವುದು ಖಚಿತ. ಕೆಪಿಟಿಯಲ್ಲಿ ಫ್ಲೈ ಓವರ್ ರದ್ದಾಗಿದೆ ಎಂಬ ಮಾಹಿತಿ ಸರಿಯಲ್ಲಎಂದರು.

ಮಂಗಳೂರು ಪ್ರೆಸ್ ಕ್ಲಬ್‌ಗೆ ಮೊದಲ ಬಾರಿ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪತ್ರಿಕಾ ಭವನದಲ್ಲಿನ ವ್ಯವಸ್ಥೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಕೆಯುಡಬ್ಲ್ಯುಜೆ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಇದ್ದರು.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ

February 25, 2026

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

February 24, 2026

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026
Leave A Reply Cancel Reply

ALVAS
SCDDC BANK
Dharmsthal
ಮಂಗಳೂರು ಕಂಬಳ
ಕ್ರಿಸ್ಮಸ್
Recent Posts
  • ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
  • ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಉಚಿತ ಶಿಕ್ಷಣ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧ ಕಡೆಗಳಿಂದ 20,146 ಮಂದಿ ವಿದ್ಯಾರ್ಥಿಗಳ ಹಾಜರಿ
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (117)
  • US & Canada (5)
  • Videos (2)
  • World (5)
  • ಅಪರಾಧ (719)
  • ಆರೋಗ್ಯ (238)
  • ಇ-ಪೇಪರ್ (8)
  • ಉಡುಪಿ (3,660)
  • ಎಜುಕೇಶನ್ (626)
  • ಓದುಗರ ಅಂಕಣ (33)
  • ಕಾರವಾರ (4,032)
  • ಕುಂದಾಪುರ (3,626)
  • ಕ್ರೀಡೆ (321)
  • ಚುನಾವಣೆ (507)
  • ಜಿಲ್ಲೆ (6,673)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (61)
  • ದೇಶ ವಿದೇಶ (458)
  • ಪಾಡಕಾಸ್ಟ್ (12)
  • ಪುತ್ತೂರು (5,291)
  • ಮಂಗಳೂರು (5,363)
  • ರಾಜಕೀಯ (1,166)
  • ರಾಜ್ಯ (4,570)
  • ವಿಶೇಷ ವರದಿ (55)
  • ಶಿರಸಿ (3,966)
  • ಸಿನಿಮಾ (217)
Recent Post
  • ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ
  • ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು
  • ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್
  • ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20244

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20232

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20232

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ಸಹಕಾರಿ ಕ್ಷೇತ್ರದ ದಿಗ್ಗಜ ರಾಜೇಂದ್ರ ಕುಮಾರ್ 77 ನೇ ಜನ್ಮದಿನದ ಅಭಿವಂದನಾ ಸಮಾರಂಭ, ಹರಿದು ಬಂತು ಅಭಿಮಾನಿಗಳ ಪ‍ಡೆ

By KaravalidailynewsFebruary 25, 20261

ಮಂಗಳೂರು: ಸಹಕಾರಿ ಕ್ಷೇತ್ರ ಹಾಗೂ ತುಳುನಾಡಿನ ಬ್ಯಾಂಕ್ ಈ ಮಟ್ಟದಲ್ಲಿ ಗಟ್ಟಿಯಾಗಿ ಬೆಳೆಯುವುದಕ್ಕೆ ಡಾ. ಎಂ. ಎನ್. ರಾಜೇಂದ್ರ ಕುಮಾರ್…

ರೆಡ್ ಕ್ರಾಸ್ ಚುನಾವಣೆ: ಸಿಎ ಶಾಂತಾರಾಮ ಶೆಟ್ಟಿ ಬಣಕ್ಕೆ ಗೆಲುವು

February 24, 2026

ಉ.ಕ, ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ: ಡಿಸಿ ಬಸವರಾಜ್ ಅಮ್ಮನವರ್

February 24, 2026

ರಾಷ್ಟ್ರಮಟ್ಟದ ಐಎಂಎಸ್ ಸಿ ಆಫ್ ರೋಡ್ ಟ್ರೋಫಿ ಮಾರ್ಚ್ 28, 29 ರಂದು: ಅಶ್ವಿನ್ ನಾಯಕ್

February 24, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2026 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.