[t4b-ticker]
KARAVALIDAILYNEWS

ಉಡುಪಿಕಾರವಾರಕುಂದಾಪುರಜಿಲ್ಲೆಪುತ್ತೂರುಮಂಗಳೂರುಶಿರಸಿ

ಮೂಡುಬಿದಿರೆ: ಹೊಟೇಲ್ ಉದ್ಯಮಿ, ಪ್ರತಿಷ್ಠಿತ ಮನವಳಿಕೆ ಗುತ್ತು ಕುಟುಂಬದ ರಾಮಕೃಷ್ಣ ಶೆಟ್ಟಿ ನಿಧನ

ಮೂಡುಬಿದಿರೆ: ನೆಲ್ಯಾಡಿ ದಿವಂಗತ ರಾಮಣ್ಣ ಶೆಟ್ಟಿ ಅವರ ಪುತ್ರ ರಾಮಕೃಷ್ಣ ಶೆಟ್ಟಿ (57) ಅವರು ಭಾನುವಾರ ನಿಧನರಾಗಿದ್ದಾರೆ.

ಪ್ರತಿಷ್ಟಿತ ಮನವಳಿಕೆ ಗುತ್ತು ಕುಟುಂಬಸ್ಥರಾಗಿರುವ ಇವರಿಗೆ ಪತ್ನಿ ಸೌಮ್ಯ ಶೆಟ್ಟಿ, ಎಂಜಿನಿಯರ್ ವಿದ್ಯಾರ್ಥಿ ಆಗಿರುವ ಪುತ್ರ ಹೃದಯ್ ಶೆಟ್ಟಿ, ತಾಯಿ, ಸಹೋದರ, ಸಹೋದರಿಯರು ಹಾಗೂ ಬಂಧುಗಳು ಇದ್ದಾರೆ.

ನೆಲ್ಯಾಡಿ ಪ್ರಾಥಮಿಕ ಶಾಲೆ ಹಾಗೂ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು ಹಳೆಯ ವಿದ್ಯಾರ್ಥಿ ಆಗಿದ್ದರು. ಅವರು ಉದ್ಯಮ ಕೂಡ ನಡೆಸುತ್ತಿದ್ದರು. ಅವರು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ನೆಲ್ಯಾಡಿ ಪರಿಸರದಲ್ಲಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದಾನಿಗಳಾಗಿದ್ದರು. ಕೆಲವು ಅನಾರೋಗ್ಯದಿಂದ  ಬಳಲುತ್ತಿದ್ದರು.

ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸ್ವಗೃಹ ನೆಲ್ಯಾಡಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Moodbidri: Ramakrishna Shetty (57), son of the late Ramanna Shetty of Nelyadi, passed away on Sunday.

He belongs to a prestigious family and is survived by his wife Soumya Shetty, son Hriday Shetty, an engineering student, mother, brother, sisters and relatives.

He was an alumnus of Nelyadi Primary School and St. George’s Pre-University College. He also ran a business. He ran a hotel business in Mangalore and Bangalore. He was a donor to many religious and cultural programs in the Nelyadi area. He was suffering from some illness.

His funeral will be held at his residence Nelyadi at 3 pm on Sunday, family sources said.

  1.  

Related posts

ಡಿ. 26 ರಂದು ಗಣಪತಿ, ಶಾರದಾ, ಶ್ರೀಶಂಕರಾಚಾರ್ಯರ ದೇವಸ್ಥಾನಕ್ಕೆ ಶಿಲಾನ್ಯಾಸ: ಸತ್ಯಶಂಕರ ಬೊಳ್ಳಾವ

Karavalidailynews

ಉ.ಕ ಜಿಲ್ಲೆಯಿಂದ ವರ್ಗಾವಣೆ ಆದೇಶ ಪಡೆದರೂ, ಅವರ ಜಾಗಕ್ಕೆ ಬೇರೊಬ್ಬರು ಬಾರದೇ ಬಿಡುಗಡೆ ಮಾಡದಂತೆ ಸಚಿವ ಮಂಕಾಳ ಫರ್ಮಾನು

Karavalidailynews

ಅತ್ಯಾಚಾರ ಪ್ರಕರಣ ಖಂಡಿಸಿ ಇದೇ 22 ರಂದು ಮನವಿ ಸಲ್ಲಿಕೆ: ಡಾ. ವಸಂತ್ ಕುಮಾರ್ ಶೆಟ್ಟಿ

Karavalidailynews

This website uses cookies to improve your experience. We'll assume you're ok with this, but you can opt-out if you wish. Accept Read More

Privacy & Cookies Policy