ಕಾರವಾರ: ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಎನ್ ಎಚ್-4 ರಲ್ಲಿ ನಿತ್ಯ ಅಗತ್ಯ ಸೇವೆಗಳ ಅಡಿ ಬರುವ ತರಕಾರಿ ಲಘು ವಾಹನ, ಹಾಲಿನ ವಾಹನ ಹಾಗೂ ಇನ್ನಿತರ ಲಘು ವಾಹನಗಳ ಸಾರ್ವಜನಿಕ ಬಸ್ ಸಂಚಾರದ ಜತೆಗೆ 6 ಚಕ್ರದ ಸಾರಿಗೆ ವಾಹನವನ್ನು ಹೊರತುಪಡಿಸಿ ಅಧಿಕ ಭಾರದ ವಾಹನ/ಟ್ರಕ್‌ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.