Breaking News

ಚೆಂಡಿಯಾ ಸುಬ್ರಹ್ಮಣ್ಯ ದೇವರ ವಾರ್ಷಿಕೋತ್ಸವ 14 ರಂದು

 

ಕಾರವಾರ: ಇಲ್ಲಿನ ಚೆಂಡಿಯಾ ಸುಬ್ರಹ್ಮಣ್ಯ ದೇವರ ವಾರ್ಷಿಕೋತ್ಸವವು ಇದೇ 14 ರಂದು ನಡೆಯಲಿದ್ದು, ದೇವರ ಸನ್ನಿಧಿಯಲ್ಲಿ ಗಣಪತಿ ಹವನ, ಸ್ಥಾನ ಶುದ್ಧಿ,ಕಲಾವೃದ್ಧಿ,ನವಗ್ರಹ ಹವನ,ರುದ್ರ ಹವನ,ಪೂರ್ಣಾಹುತಿ,ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸುಬ್ರಹ್ಮಣ್ಯ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಪ್ರಸಾದ್‌ ಜಿ. ನಾಯ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  1.  

ಸಂಜೆ ರಥದ ಮೆರವಣಿಗೆ, ರಂಗೋಲಿ ಸ್ಪರ್ಧೆ ಮತ್ತು ರಾತ್ರಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಬೇಕು ಎಂದು ತಿಳಿಸಿದ್ದಾರೆ.

Karwar: The anniversary of Chendia Subrahmanya God here will be held on the 14th, Ganpati Havan, Sthana Shuddhi, Kalavriddhi, Navagraha Havan, Rudra Havan, Purnahuti, Mangalarati, Mahapuja, Prasad distribution and food offering program will be held in the presence of God, Subrahmanya Temple Committee Chairman Guruprasad G. Nayka said in a release.
In the evening there will be chariot procession, Rangoli competition and night entertainment. He said that devotees and public should participate in large numbers in all programs and receive prasadam.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com