Breaking News

ಶಕ್ತಿ‌ ಪಿ.ಯು ಕಾಲೇಜು: ಬಾಕ್ಸಿಂಗ್ ಚಾಂಪಿಯನ್‌ ಷಿಪ್‌ ನಲ್ಲಿ ಶಾರ್ವಿಗೆ ಚಿನ್ನ

 

ಮಂಗಳೂರು: ಇಲ್ಲಿನ ಶಕ್ತಿಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಾರ್ವಿ ಆರ್. ಶೆಟ್ಟಿ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಕ್ಸಿಂಗ್ ಚಾಂಪಿಯನ್ ಷಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಶಾರ್ವಿ ಶೆಟ್ಟಿ ಎಸ್‌ಜಿಪಿಐ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸುವ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

  1.  

Sharvi R., a student of the second department of commerce of Shaktipadavi pre-college here. Shetty won the gold medal by winning the first place in the state level undergraduate college boxing championship held in Belgaum.

Sharvi Shetty has qualified to represent the Karnataka state team in the SGPI National School Games, the release said.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com