Breaking News

ಹೀಗಿದೆ ನಿಮ್ಮ ಶನಿವಾರದ ರಾಶಿಫಲ

 

ಕನ್ಯಾ: ಆಸ್ತಿ ವಿಚಾರದಲ್ಲಿ ದೊಡ್ಡ ವ್ಯವಹಾರಗಳನ್ನು ಮುಚ್ಚಬೇಕಾಗುತ್ತದೆ. ಆನ್‌ಲೈನ್‌ ವ್ಯವಹಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. 

ತುಲಾ:  ಬಾಕಿ ಉಳಿದಿರುವ ಒಪ್ಪಂದಗಳು ಇಂದು ಅಂತಿಮವಾಗಲಿದೆ. ಸ್ನೇಹಿತರೊಂದಿಗೆ ಉತ್ತಮ ಲಾಭವನ್ನು ಪಡೆಯುವಿರಿ.

ವೃಶ್ಚಿಕ: ಸಾಮಾಜಿಕವಾಗಿ ಗೌರವ ವೃದ್ದಿಸಲಿದೆ. ಏನೇ ಕೆಲಸ ಕಾರ್ಯಗಳನ್ನು ಇಂದು ಮಾಡಿದರೂ ಕೂಡ ಯಶಸ್ಸು ದೊರೆಯಲಿದೆ.

ಧನಸ್ಸು:  ಮನೆಗೆ ಅತಿಥಿಗಳ ಆಗಮನದಿಂದ ಆತಂಕ. ಪ್ರೀತಿಯ ಜೀವನದಲ್ಲಿ ಸಂಗಾತಿಯೊಂದಿಗೆ ಬೇಸರ ಮೂಡಲಿದೆ. ಕೆಲವೊಂದು ವಿಚಾರಗಳನ್ನು ನೀವು ಗೌಪ್ಯವಾಗಿ ಇಡಲೇಬೇಕು.

ಮೇಷ:   ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ನಿಮ್ಮನ್ನು ಕಾಡಲಿದೆ. ಯಾವುದೇ ವಿಚಾರದಲ್ಲಿಯೂ ಮೋಸ ಹೋಗಬೇಡಿ.

ವೃಷಭ: ಹಳೆಯ ಕಾಯಿಲೆ ಇಂದು ಮತ್ತೆ ಕಾಣಿಸಿಕೊಳ್ಳಬಹುದು. ಕುಟುಂಬದ ಭಿನ್ನಾಭಿಪ್ರಾಯ ನಿಮ್ಮ ಮನಸಿಗೆ ನೋವನ್ನು ತರಲಿದೆ.

  1.  

ಮಿಥುನ:  ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಇಂದು ಒದಗಿ ಬರಲಿದೆ. ಹೊಸ ವ್ಯವಹಾರ ಆರಂಭಿಸುವ ಮೊದಲು ಸಾಕಷ್ಟು ಬಾರಿ ಯೋಚಿಸಿ.

ಕರ್ಕಾಟಕ:  ಹಳೆಯ ಸ್ನೇಹಿತರ ಭೇಟಿಯಿಂದ ಸಂತಸ. ನಿಮ್ಮ ನಿರ್ಧಾರಗಳು ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ. ಯಾವುದೇ ಕಾರಣಕ್ಕೂ ಬೇರೆಯವರ ಸಲಹೆಯನ್ನೇ ನೆಚ್ಚಿಕೊಳ್ಳಬೇಡಿ.

ಸಿಂಹ:  ಯಾರಿಗೆ ಸಾಲ ನೀಡುವ ಮೊದಲು ಚೆನ್ನಾಗಿ ಅವರ ಬಗ್ಗೆ ಪರಿಶೀಲಿಸಿ, ಕುಟುಂಬದಲ್ಲಿ ನೀವಿಂದು ಕಠಿಣ ಮಾತುಗಳನ್ನು ಕೇಳಬಹುದು. ಹಿರಿಯ ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿ.

ಮಕರ:  ಒಡಹುಟ್ಟಿದವರಿಂದ ಸಲಹೆಯನ್ನು ಪಡೆಯುವುದು ತೀರಾ ಉತ್ತಮ. ವ್ಯವಹಾರದಲ್ಲಿ ಜಾಗರೂಕರಾಗಿ ಇರುವುದು ಉತ್ತಮ

ಕುಂಭ:  ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ರಾಜಕಾರಣಿಗಳಿಗೆ ಇಂದು ಉತ್ತಮವಾದ ದಿನ.

ಮೀನ: ಸಹೋದರರಿಂದ ಸಹಕಾರ ದೊರೆಯಲಿದೆ. ವ್ಯವಹಾರದಲ್ಲಿ ಹೊಸ ನಿರೀಕ್ಷೆಗಳು ಮೂಡಲಿದೆ. ಆದರೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಸಾಕಷ್ಟು ಬಾರಿ ಯೋಚಿಸುವುದು ಉತ್ತಮ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com