Breaking News

ಕೇರಳದಲ್ಲಿ ಬಸ್ ಅಪಘಾತ: ಕೋಲಾರ ಮೂಲದ 17 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

 

ಕೋಲಾರ: ಮುಳಬಾಗಿಲು ತಾಲೂಕಿನಿಂದ ತೆರಳಿದ್ದ ಖಾಸಗಿ ಬಸ್ ಕೇರಳದ ಕೊಟ್ಟಾಯಂನಲ್ಲಿ ಉರುಳಿ ಬಿದ್ದು 17 ಮಂದಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಗಾಯಾಳುಗಳು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ತಮ್ಮರೆಡ್ಡಿಹಳ್ಳಿ, ಬಂಗವಾದಿ, ಮಜರಾ ಕಿತ್ತೂರು ಗ್ರಾಮದವರು ಎಂದು ತಿಳಿದು ಬಂದಿದೆ.

ಮುಳಬಾಗಿಲಿನಿಂದ ಕೇರಳದ ಶಬರಿಮಲೆಗೆ ಖಾಸಗಿ ಬಸ್ ಮತ್ತು ಟೆಂಪೋ ಟ್ರಾವೆಲರ್ ವಾಹನದಲ್ಲಿ ಒಟ್ಟು 70 ಮಂದಿ ತೆರಳಿದ್ದರು. ಅಪಘಾತಕ್ಕೆ ಇಡಾದ ಬಸ್ ನಲ್ಲಿ 50 ಮಂದಿ ಇದ್ದರು. ಬಸ್ ಕೊಟ್ಟಾಯಂ ಜಿಲ್ಲೆಯ ಎರುಮೆಲಿ ಪಂಚಾಯಿತಿ ವ್ಯಾಪ್ತಿಯ ಪಂಬವಲ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಪರಿಣಾಮ ಪ್ರಯಾಣಿಕರಲ್ಲಿ 17 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

  1.  

A private bus traveling from Mulabagilu taluk overturned in Kerala’s Kottayam and 17 people were injured in the incident on Wednesday.

It has been learned that the injured belong to Tammareddyhalli, Bangawadi and Mazara Kittur villages of Mulbagilu taluk of Kolar district.

A total of 70 people traveled from Mulabagili to Sabarimala in Kerala in a private bus and Tempo Traveler vehicle. There were 50 people in the bus that met with the accident. The bus driver lost control and overturned at Pambavalli under Erumeli panchayat of Kottayam district. As a result, 17 passengers were injured. It is learned that the condition of both of them is serious in this incident.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com