Breaking News

ಕುಸ್ತಿಪಟು ಕಾವ್ಯಾ ಪೂಜಾರ್ ಗರಡಿ ಮನೆಯಲ್ಲಿಯೇ ಆತ್ಮಹತ್ಯೆ, ಪ್ರಕರಣ ದಾಖಲು

 

ದಾವಣಗೆರೆ: ಕುಸ್ತಿಪಟು ಕಾವ್ಯಾ ಪೂಜಾರ್(13) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ದಾವಣಗೆರೆಯಲ್ಲಿ ನಡೆದಿದೆ. ಹರಿಹರದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿಯೇ ಕಾವ್ಯಾ ಪೂಜಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಧಾರವಾಡ ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿ ಕಾವ್ಯ ಪೂಜಾರ ಎರಡು ದಿನಗಳ ಹಿಂದೆ ಹರಿಹರಕ್ಕೆ ಬಂದಿದ್ದಳು. ಬೆಳಿಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋದ ಸಂದರ್ಭದಲ್ಲಿ ನೇಣು ಹಾಕಿಕೊಂಡಿದ್ದಾಳೆ. ಅತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  1.  

The incident of wrestler Kavya Pujar (13) committed suicide by hanging in Davangere. Kavya Pujar committed suicide at her Garadi house near Shibara Circle in Harihara.

Kavya Pujara, a girl who was studying in Dharwad Sports Hostel, had come to Harihar two days ago. She hanged herself while going for training at Garadi’s house in the morning. The exact reason for the suicide is not known. A case has been registered at the Harihar Nagar police station and the police are investigating the matter.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com