Breaking News

ಹೀಗಿದೆ ನಿಮ್ಮ ಶನಿವಾರದ ರಾಶಿಫಲ

 

ವೃಶ್ಚಿಕ: ಕುಟುಂಬ ಸದಸ್ಯರ ಜೊತೆಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳಲಿದೆ. ಮಕ್ಕಳ ಶಿಕ್ಷಣದ ವಿಚಾರವಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. 

ಧನಸ್ಸು: ಯಾರನ್ನೇ ನಂಬುವ ಮೊದಲು ಎಚ್ಚರಿಕೆಯನ್ನು ವಹಿಸಿ. ಸ್ನೇಹಿತರ ಜೊತೆಗೆ ದ್ವೇಷ ಮೂಡುವ ಸಾಧ್ಯತೆಯಿದೆ.

ಮಕರ: ಪಾಲುದಾರಿಕೆಯ ವ್ಯವಹಾರ ನಿಮಗೆ ಇಂದು ಲಾಭವನ್ನು ತಂದುಕೊಡಲಿದೆ. ಮಕ್ಕಳ ಮದುವೆಗೆ ಇದ್ದ ಅಡೆತಡೆಗಳು ನಿವಾರಣೆ ಆಗಲಿದೆ.

ಮೇಷ: ಸಾಮಾಜಿಕ ಕ್ಷೇತ್ರದಲ್ಲಿ ಗೌರವವನ್ನು ಪಡೆಯುತ್ತೀರಿ. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ನಿಮ್ಮದಾಗಲಿದೆ.

ವೃಷಭ: ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ನಿರ್ಲಕ್ಷ್ಯದಿಂದ ನೀವು ಬಾರೀ ನಷ್ಟ ಅನುಭವಿಸುವ ಸಾಧ್ಯತೆಯಿದೆ.

  1.  

ಮಿಥುನ: ವ್ಯಾಪಾರಿಗಳಿಗೆ ಹೊಸ ಉದ್ಯಮ ಆರಂಭಿಸಲು ಸಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಬೆಂಬಲ ದೊರೆಯಲಿದೆ.

ಕರ್ಕಾಟಕ: ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳಲಿದೆ. ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣ ಇರಲಿದೆ ಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಸಿಂಹ: ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಸಂಜೆಯ ವೇಳೆಗೆ ಅತಿಥಿಗಳು ಮನೆಗೆ ಆಗಮಿಸುವ ಸಾಧ್ಯತೆಯಿದೆ.

ಕನ್ಯಾ: ಯಾವುದೇ ಕಾರಣಕ್ಕೂ ಆತುರದ ಕಾರ್ಯವನ್ನು ಮಾಡಬೇಡಿ. ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ ಕೂಡಿಬರಲಿದೆ.

ತುಲಾ: ಹೊಸ ಕೆಲಸ ಕಾರ್ಯಗಳಿಂದ ಇಂದು ಆರ್ಥಿಕ ಲಾಭ. ಆಸ್ತಿಗೆ ಸಂಬಂಧಿಸಿದ ವಿವಾದವೊಂದು ಬಗೆ ಹರಿಯಲಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com