Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025
Facebook X (Twitter) Instagram
Trending
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
  • ಮಾಗೋಡು ಕಾಲೋನಿ ವಿಶೇಷ ಆರ್ಥಿಕ ವಲಯ, ‘ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸಿ: ಅನಂತಮೂರ್ತಿ ಹೆಗಡೆ
  • ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ:  ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಕಾರ್ಯ ಎಂದು ಸಂಸದ ಯದುವೀರ್
  • ಇಂಟಕ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಕೀಲೆ ಕರಿಷ್ಮಾ ಪದಗ್ರಹಣ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಕೇರಳದಲ್ಲಿ ನಿಫಾ ಸೋಂಕು: ದ.ಕ. ಗಡಿ ಜಿಲ್ಲೆಯಲ್ಲಿ ಬಿಗಿ ಕ್ರಮ, ತಪಾಸಣೆ

ಜಿಲ್ಲೆ

ಕೇರಳದಲ್ಲಿ ನಿಫಾ ಸೋಂಕು: ದ.ಕ. ಗಡಿ ಜಿಲ್ಲೆಯಲ್ಲಿ ಬಿಗಿ ಕ್ರಮ, ತಪಾಸಣೆ

KaravalidailynewsBy KaravalidailynewsSeptember 23, 2023No Comments1 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಮಂಗಳೂರು: ಕೇರಳದಲ್ಲಿ ನಿಫಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತವು ವಿಶೇಷ ನಿಗಾವನ್ನು ವಹಿಸುತ್ತಿದೆ. ಕೇರಳದ ವಡಗರ, ಕೋಯಿಕ್ಕೋಡ್‌ನಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.

ಮಂಗಳೂರಿನ ತಲಪಾಡಿ, ಸುಳ್ಯ ತಾಲೂಕಿನ ಮೂರೂರು, ಜಾಲ್ಸೂರು, ಬಡ್ಡಡ್ಕ, ಕನ್ನಡಿತೋಡು, ಪುತ್ತೂರು ತಾಲೂಕಿನ ಗಡಿ ಭಾಗಗಳಾದ ಸ್ವರ್ಗ, ಮೆನಾಲ, ಸುಳ್ಯಪದವು, ಬಂಟ್ವಾಳ ತಾಲೂಕಿನ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೆರಿಪದವಿನಲ್ಲಿ ತಪಾಸಣೆ ಮಾಡಿ ಜ್ವರ ಪರೀಕ್ಷೆ ಮಾಡಲಾಗುತ್ತಿದೆ.

ನಿಫಾ ಶಂಕಿತ ಪ್ರಕರಣಗಳ ಗಡಿ ಭಾಗದಲ್ಲಿ ಕಂಡುಬಂದಿಲ್ಲ. ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ರೋಗ ಲಕ್ಷಣ ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ವೆನ್ಲಾಕ್‌ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿಗಳನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ.

ಕೇರಳಕ್ಕೆ ಹೊಂದಿಕೊಂಡಿರುವ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ಅಕ್ಟೋಬರ್‌ 10 ರವರೆಗೆ ನಿಗಾ ಇಡಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜ್ವರ ತಪಾಸಣೆಯನ್ನು ಮುಂದುವರಿಸಬೇಕು, ಗಡಿಯಲ್ಲಿ ನಿಗಾ ವಹಿಸಬೇಕು ಎಂದು ಕಟ್ಟಪ್ಪಣೆ ನೀಡಿದ್ದಾರೆ.

Health department and district administration are taking special vigilance in Dakshina Kannada district in view of Nifa infection in Kerala. Vehicles entering Dakshina Kannada district from Vadagara, Koikkod in Kerala are being checked.

Talapadi of Mangalore, Murur, Jalsur, Baddadka, Kannaditodu of Sulya taluk, Swarga, Menala, Sulyapadavu of Puttur taluk, Saradka, Salethur, Kanyana, Beripada of Bantwala taluk are being checked for fever.

Nifa was not found in borderline areas of suspected cases. If such symptoms are detected in the district, separate observation rooms have been prepared at Wenlock District Hospital, Taluk Hospital and private hospitals for their treatment.

Adjacent to Kerala is D.K. Health Minister Dinesh Gundurao has instructed the officials to keep vigil till October 10 in the border parts of the district. He has ordered that the fever check should be continued and the border should be monitored.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ

December 13, 2025
Leave A Reply Cancel Reply

ALVAS
SCDDC BANK
Dharmsthal
Recent Posts
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
MLC khisir kumar
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (115)
  • US & Canada (5)
  • Videos (2)
  • World (5)
  • ಅಪರಾಧ (707)
  • ಆರೋಗ್ಯ (219)
  • ಇ-ಪೇಪರ್ (8)
  • ಉಡುಪಿ (3,502)
  • ಎಜುಕೇಶನ್ (597)
  • ಓದುಗರ ಅಂಕಣ (33)
  • ಕಾರವಾರ (3,839)
  • ಕುಂದಾಪುರ (3,468)
  • ಕ್ರೀಡೆ (307)
  • ಚುನಾವಣೆ (506)
  • ಜಿಲ್ಲೆ (6,419)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (442)
  • ಪಾಡಕಾಸ್ಟ್ (12)
  • ಪುತ್ತೂರು (5,081)
  • ಮಂಗಳೂರು (5,153)
  • ರಾಜಕೀಯ (1,141)
  • ರಾಜ್ಯ (4,383)
  • ವಿಶೇಷ ವರದಿ (55)
  • ಶಿರಸಿ (3,774)
  • ಸಿನಿಮಾ (205)
Recent Post
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20231

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20231

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

By KaravalidailynewsDecember 13, 20250

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಎಂದರೆ ಕನ್ನಡ ಚಿತ್ರರಂಗದ ಪಾಲಿಗೆ ಹಬ್ಬ, ಸಂಭ್ರಮ. ಗುರುವಾರ ರಿಲೀಸ್ ಆಗಿರುವ ದಿ.…

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025

ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ

December 13, 2025
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2025 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.