Breaking News

ಗಣೇಶನ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ ಚಲಾಯಿಸಿ ಗಮನ ಸೆಳೆದ ಶಾಸಕ ಭೀಮಣ್ಣ

 

ಸಿರಸಿ: ರಾಜಕಾರಣಿಗಳು ತಮ್ಮ ವಿಶಿಷ್ಟ ನಡೆಯ ಮೂಲಕ ಆಗಾಗ್ಗೆ ಚರ್ಚೆಯಲ್ಲಿ, ಸುದ್ದಿಯಲ್ಲಿ  ಇರುವುದು ಸಾಮಾನ್ಯ. ಆದರೆ ಈಗ ಸಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕ  ಭೀಮಣ್ಣ ನಾಯ್ಕ್‌ ಅವರು ಸುದ್ದಿಯಲ್ಲಿ ಇದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ್ದ ಮಹಾ ಗಣಪತಿ ವಿಸರ್ಜನೆ ವೇಳೆಯಲ್ಲಿ ಟ್ರ್ಯಾಕ್ಟರ್‌ ತಾವೇ ಓಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ವಿಸರ್ಜನಾ ಮೆರವಣಿಗೆಗಾಗಿ ಟ್ರ್ಯಾಕ್ಟರ್ ಸಿಂಗಾರ ಮಾಡಲಾಗಿತ್ತು.  ಸ್ವತಃ ಶಾಸಕ ಭೀಮಣ್ಣ ನಾಯ್ಕ್‌ ಅವರು ಟ್ರ್ಯಾಕ್ಟರ್‌ ಚಲಾಯಿಸಿದರು. 15 ವರ್ಷಗಳ ಕಾಲ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಖುಷಿಯ ಜತೆಗೆ ಗಣೇಶ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಪಾದಯಾತ್ರೆಯಲ್ಲಿ ಕೂಡ ಭಾಗಿ ಆಗಿದ್ದರು.

  1.  

It is common for politicians to be in the news and debates often with their unique moves. But now Sirasi-Siddapur Constituency MLA Bhimanna Naik is in the news.

He has attracted everyone’s attention by driving the tractor himself during the discharge of Maha Ganapati installed in the District Congress office.

A tractor was decorated for the dispersal procession by the district congress office. MLA Bhimanna Naik himself drove the tractor. Having worked as the president of the district congress unit for 15 years, he was happy to be elected as an MLA for the first time and witnessed the celebration of Ganesh festival. He was also involved in hiking.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com