Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025
Facebook X (Twitter) Instagram
Trending
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
  • ಮಾಗೋಡು ಕಾಲೋನಿ ವಿಶೇಷ ಆರ್ಥಿಕ ವಲಯ, ‘ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸಿ: ಅನಂತಮೂರ್ತಿ ಹೆಗಡೆ
  • ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ:  ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಕಾರ್ಯ ಎಂದು ಸಂಸದ ಯದುವೀರ್
  • ಇಂಟಕ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಕೀಲೆ ಕರಿಷ್ಮಾ ಪದಗ್ರಹಣ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಕೈ ಪರಚಿಕೊಂಡ ದಾಂಡೇಲಿ ಖಾಸಗಿ ಶಾಲೆ ವಿದ್ಯಾರ್ಥಿಗಳು, ಡಿಡಿಪಿಐ ಭೇಟಿ ವೇಳೆ ತಿಳಿತು ಅಸಲಿ ಕಾರಣ!

ಉಡುಪಿ

ಕೈ ಪರಚಿಕೊಂಡ ದಾಂಡೇಲಿ ಖಾಸಗಿ ಶಾಲೆ ವಿದ್ಯಾರ್ಥಿಗಳು, ಡಿಡಿಪಿಐ ಭೇಟಿ ವೇಳೆ ತಿಳಿತು ಅಸಲಿ ಕಾರಣ!

KaravalidailynewsBy KaravalidailynewsSeptember 20, 2023No Comments1 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಖಾಸಗಿ ಶಾಲೆಯೊಂದರಲ್ಲಿ 14 ಮಂದಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕೈ ಪರಚಿಕೊಂಡಿರುವ ಘಟನೆ ಶನಿವಾರ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದಾರಾ ಎನ್ನುವ ಸಂಶಯ ಉಂಟಾಗಿದೆ.

8 ಹಾಗೂ 9ನೇ ತರಗತಿ 14 ಮಂದಿ ವಿದ್ಯಾರ್ಥಿಗಳು ಕೈಗೆ ಪರಿಚಿಕೊಂಡು ಗಾಯ ಮಾಡಿಕೊಂಡಿದ್ದು, ವಿದ್ಯಾರ್ಥಿಗಳನ್ನು ಈ ಬಗ್ಗೆ ಶಿಕ್ಷಕರು ವಿಚಾರಿಸಿದರೆ ಸರಿಯಾದ ಉತ್ತರವನ್ನು ನೀಡಿರಲಿಲ್ಲ. ಪೋಷಕರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ.

ಈ ಘಟನೆ ಶಾಲಾ ಆಡಳಿತ ಮಂಡಳಿಗೆ ತಿಳಿಯುತ್ತಿದ್ದಂತೆ ದಾಂಡೇಲಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿ ಇದ್ದಾರೆ ಎಂದು ತಿಳಿದು ಬಂದಿದೆ.

ಈ ಘಟನೆ ಕುರಿತು ಸಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಬಸವರಾಜ್‌ ಅವರು ಪ್ರತಿಕ್ರಿಯೆ ನೀಡಿ, ವಿದ್ಯಾರ್ಥಿಗಳು ಪರೀಕ್ಷೆ ಭಯ ಹಾಗೂ ಮನೆಯಲ್ಲಿ ಅಮ್ಮ ಬೈದರು ಎಂಬ ಕಾರಣಕ್ಕೆ ತಾವೇ ಗುಲಾಬಿ ಗಿಡದ ಮುಳ್ಳಿನಿಂದ ಕೈ ಪರಚಿಕೊಂಡಿದ್ದಾರೆ. ಇದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶ ಕಂಡು ಬಂದಿಲ್ಲ. ಶಾಲೆಗೆ ಭೇಟಿ ನೀಡಿ ಈ ಬಗ್ಗೆ ಶಿಕ್ಷಕರ ಜತೆಗೆ ಸಮಾಲೋಚನೆ ನಡೆಸಿ ಸಮಗ್ರವಾದ ಮಾಹಿತಿ ಪಡೆಯಲಾಗಿದೆ. ಶಿಕ್ಷಕರಿಗೂ ಕೂಡ ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

The incident took place on Saturday, when 14 students collected their hands at a Dandeli private school in Uttara Kannada district. There is a suspicion that students tried to commit suicide.

The 8th and 9th grade 14 students were injured and injured and the students were not given the correct answer if the teachers inquire about it. The matter has been brought to the notice of parents.

The incident has been treated at the Dandeli Health Center as well as the school administration. It is understood that all the students are healthy.

DDPI Basavaraj, a Sirasi educational district, responded by saying that the students were in the throes of a rose plant for fear of testing and mum at home. There was no other purpose. Visit the school and consult with the teachers and get comprehensive information. Teachers have also been instructed to keep track of this.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ

December 13, 2025
Leave A Reply Cancel Reply

ALVAS
SCDDC BANK
Dharmsthal
Recent Posts
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
MLC khisir kumar
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (115)
  • US & Canada (5)
  • Videos (2)
  • World (5)
  • ಅಪರಾಧ (707)
  • ಆರೋಗ್ಯ (219)
  • ಇ-ಪೇಪರ್ (8)
  • ಉಡುಪಿ (3,502)
  • ಎಜುಕೇಶನ್ (597)
  • ಓದುಗರ ಅಂಕಣ (33)
  • ಕಾರವಾರ (3,839)
  • ಕುಂದಾಪುರ (3,468)
  • ಕ್ರೀಡೆ (307)
  • ಚುನಾವಣೆ (506)
  • ಜಿಲ್ಲೆ (6,419)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (442)
  • ಪಾಡಕಾಸ್ಟ್ (12)
  • ಪುತ್ತೂರು (5,081)
  • ಮಂಗಳೂರು (5,153)
  • ರಾಜಕೀಯ (1,141)
  • ರಾಜ್ಯ (4,383)
  • ವಿಶೇಷ ವರದಿ (55)
  • ಶಿರಸಿ (3,774)
  • ಸಿನಿಮಾ (205)
Recent Post
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20231

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20231

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

By KaravalidailynewsDecember 13, 20250

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಎಂದರೆ ಕನ್ನಡ ಚಿತ್ರರಂಗದ ಪಾಲಿಗೆ ಹಬ್ಬ, ಸಂಭ್ರಮ. ಗುರುವಾರ ರಿಲೀಸ್ ಆಗಿರುವ ದಿ.…

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025

ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ

December 13, 2025
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2025 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.