Breaking News

ಕೊಡಿಯಾಲ್ ಬೈಲ್ ಕೆನರಾ ಬ್ಯಾಂಕ್ ಮಹಿಳಾ ಸಿಬ್ಬಂದಿಯ ಓಣಂ ಸಂಭ್ರಮ

 

ಮಂಗಳೂರು: ಇಲ್ಲಿನ ರಾಮ್ ಭವನ್ ಕಾಂಪ್ಲೆಕ್ಸ್ ನಲ್ಲಿ ಇರುವ ಕೆನರಾ ಬ್ಯಾಂಕ್ ಕೊಡಿಯಾಲ್ ಬೈಲ್  ಶಾಖೆಯ ಮಹಿಳಾ ಸಿಬ್ಬಂದಿ  ಪೂ ಕಳಂ ಹಾಕಿ, ದೀಪ ಬೆಳಗಿಸಿ, ಸಿಹಿ ಹಂಚಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕಿ ಉಷಾ ವಿ.  ಶೆಟ್ಟಿ ಅವರ ನೇತೃತ್ವದಲ್ಲಿ ಬ್ಯಾಂಕ್ ನಲ್ಲಿ ಓಣಂ ಆಚರಣೆ ಮಾಡಲಾಯಿತು. ಬ್ಯಾಂಕ್ ಮಹಿಳಾ ಸಿಬ್ಬಂದಿ ಬಿಳಿ ಸೀರೆ ಹಾಗೂ ಪುರುಷ ಸಿಬ್ಬಂದಿ ಬಿಳಿ ಪಂಜೆ ಉಟ್ಟು ಬಂದಿದ್ದು ಓಣಂ ಹಬ್ಬಕ್ಕೆ ಮತ್ತಷ್ಟು ಕಳೆ ತಂತು.

  1.  

The women staff of Canara Bank Kodiyala Bail Branch located at Ram Bhavan Complex here celebrated the Onam festival with great enthusiasm by lighting poo pens, lighting lamps and distributing sweets.

Canara Bank Senior Essayist Usha V. Onam was celebrated in the bank under the leadership of Shetty. The female bank staff wore white saree and the male staff wore white panja, further adding to the Onam festival.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com