Close Menu
KARAVALIDAILYNEWS
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ

Subscribe to Updates

Get the latest creative news from FooBar about art, design and business.

What's Hot

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025
Facebook X (Twitter) Instagram
Trending
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
  • ಮಾಗೋಡು ಕಾಲೋನಿ ವಿಶೇಷ ಆರ್ಥಿಕ ವಲಯ, ‘ವಿಶೇಷ ಕೈಗಾರಿಕಾ ಪ್ರದೇಶ ಎಂದು ಘೋಷಿಸಿ: ಅನಂತಮೂರ್ತಿ ಹೆಗಡೆ
  • ಶಾರದಾ ಸಮೂಹ ಸಂಸ್ಥೆಗಳ ‘ಹೊನಲು ಬೆಳಕಿನ ಕ್ರೀಡೋತ್ಸವ:  ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಕಾರ್ಯ ಎಂದು ಸಂಸದ ಯದುವೀರ್
  • ಇಂಟಕ್ ಮಹಿಳಾ ಘಟಕದ ಅಧ್ಯಕ್ಷೆಯಾಗಿ ವಕೀಲೆ ಕರಿಷ್ಮಾ ಪದಗ್ರಹಣ
Facebook X (Twitter) Instagram
KARAVALIDAILYNEWSKARAVALIDAILYNEWS
Demo
  • Home
  • ರಾಜ್ಯ
  • ಜಿಲ್ಲೆ
    • ಮಂಗಳೂರು
    • ಪುತ್ತೂರು
    • ಕಾರವಾರ
    • ಶಿರಸಿ
    • ಉಡುಪಿ
    • ಕುಂದಾಪುರ
  • ದೇಶ ವಿದೇಶ
  • ರಾಜಕೀಯ
  • ಕ್ರೀಡೆ
  • ಅಪರಾಧ
  • ಸಿನಿಮಾ
  • ಪಾಡಕಾಸ್ಟ್
  • ಇ-ಪೇಪರ್
  • ಆರೋಗ್ಯ
KARAVALIDAILYNEWS
Home»ಜಿಲ್ಲೆ»ಉಡುಪಿ»ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ: ದ.ಕ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‍ಪೋಸ್ಟ್ ತೀವ್ರ ನಿಗಾ

ಉಡುಪಿ

ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ: ದ.ಕ ಜಿಲ್ಲೆಯ ಗಡಿಭಾಗದಲ್ಲಿ ಚೆಕ್‍ಪೋಸ್ಟ್ ತೀವ್ರ ನಿಗಾ

KaravalidailynewsBy KaravalidailynewsAugust 26, 2023No Comments0 Views
Facebook WhatsApp Twitter Email Telegram Copy Link
Share
Facebook Twitter Email WhatsApp Copy Link

ಮಂಗಳೂರು: ಕೇರಳ ರಾಜ್ಯದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ರೋಗದ ಸೋಂಕು ದೃಢಪಟ್ಟಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೋಗವು  ಹರಡದಂತೆ ಅವಶ್ಯ ಮುನ್ನೆಚ್ಛರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರವು ಸಾಕು ಮತ್ತು ಕಾಡು ಹಂದಿಗಳಲ್ಲಿ ವೈರಾಣುನಿಂದ ಬರುವ ಸಾಂಕ್ರಮಿಕ ರೋಗ ಆಗಿದ್ದು,  ಸಾವಿನ ಪ್ರಮಾಣವು ಶೇ 100 ರವರೆಗೂ ತಲುಪಬಹುದು. ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಇಲ್ಲದೇ ಇರುವುದರಿಂದ ನಿಯಮಾನುಸಾರ ರೋಗ ದೃಢೀಕರಣಗೊಂಡ ಪ್ರದೇಶದ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ವಧೆ ಮಾಡಬೇಕಾಗುತ್ತದೆ. ಶೇ 100 ರಷ್ಟು ಸಾವಿನ ಪ್ರಮಾಣ ಇರುವುದರಿಂದ ಹಂದಿ ಸಾಕಾಣಿಕೆದಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಈ ವೈರಸ್ ಮನುಷ್ಯರಲ್ಲಿ ಯಾವುದೇ ರೋಗ ಉಂಟು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ರೋಗವು ರಾಜ್ಯಕ್ಕೆ ಹಬ್ಬದಂತೆ ತಡೆಗಟ್ಟಲು ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಗಡಿ ಭಾಗದ ಚೆಕ್‍ಪೋಸ್ಟ್ ಗಳನ್ನು ತೆರೆದು ಹಂದಿ ಹಾಗೂ ಹಂದಿ ಮಾಂಸಗಳ ಸಾಗಾಣಿಕೆ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯ ಎಲ್ಲ ಹಂದಿ ಸಾಕಾಣಿಕೆದಾರರಿಗೆ ರೋಗ ಬಾರದ ಹಾ‌ಗೇ ಮುಂಜಾಗ್ರತೆ ಕ್ರಮ ವಹಿಸಲು ಸೂಚಿಸಲಾಗಿದೆ. ಪಶುಪಾಲನಾ ಇಲಾಖೆಯ ಪಶುವೈದ್ಯಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಎಲ್ಲಾ ಹಂದಿ ಫಾರಂಗಳಿಗೆ ಭೇಟಿ ನೀಡಿ ಹಂದಿ ಸಾಕಾಣಿಕೆದಾರರಿಗೆ ಈ ಬಗ್ಗೆ ಸಲಹೆ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರವು ಈ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡು ಬಂದಿರುವುದಿಲ್ಲ. ಆದ್ದರಿಂದ ಹಂದಿ ಸಾಕಾಣಿಕೆದಾರರು ಮತ್ತು ಸಾರ್ವಜನಿಕರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The Deputy Director of Animal Husbandry and Medical Services Department said in a release that African swine fever infection has been confirmed in pigs in the state of Kerala and necessary precautionary measures have been taken to prevent the spread of the disease in the Dakshina Kannada district adjoining Kerala.

African swine fever is a highly contagious viral disease in domestic and wild pigs with a mortality rate of up to 100%. As there is no specific treatment or vaccine for this disease, according to the rules, pigs within 1 km radius of the confirmed disease area have to be slaughtered. 100% death rate causes financial loss to pig farmers. He said that this virus does not cause any disease in humans.

To prevent this disease from spreading to the state, checkposts on the border connecting to Kerala state have been opened and the transportation of pork and pork meat has been monitored. All the pig farmers of the district have been advised to take precautionary measures to prevent the spread of the disease. He said that veterinary officers of animal husbandry department have been directed to visit all the pig farms under their jurisdiction and advise the pig farmers in this regard.

  1.  

Share. Facebook Twitter Telegram Email WhatsApp Copy Link
Karavalidailynews
  • Dribble

Related Posts

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

December 13, 2025

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025
Leave A Reply Cancel Reply

ALVAS
SCDDC BANK
Dharmsthal
Recent Posts
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
  • ಕಾರವಾರ: ಜಿಲ್ಲಾ ಪಿ.ಸಿ ಪಿ.ಎನ್.ಡಿ.ಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆ, ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ: ಡಿಎಚ್ ಒ ಡಾ. ನೀರಜ್
INDIANNA
kmc
ಸಾಯಿ ಮೀಡಿಯಾ ನ್ಯೂಸ್ ನೆಟ್ ವರ್ಕ್
MLC khisir kumar
Categories
  • Asia (5)
  • Auto Shows (4)
  • Business (11)
  • Car Reviews (4)
  • Concepts (4)
  • Editor's Picks (10)
  • Ent & Arts (2)
  • Europe (5)
  • Fashion (9)
  • Film & Drama (2)
  • Finance (4)
  • Fitness (12)
  • Football (1)
  • Gadgets (1)
  • Health Science (6)
  • Home Decor (6)
  • Lifestyle (13)
  • Lifestyle (2)
  • Luxury (7)
  • Media & Culture (6)
  • News (3)
  • Photography (1)
  • Politics (22)
  • Recipes (3)
  • Science (4)
  • Sport (1)
  • Sports (9)
  • Stars (1)
  • Tech (10)
  • Technology (1)
  • Travel (11)
  • Uncategorized (115)
  • US & Canada (5)
  • Videos (2)
  • World (5)
  • ಅಪರಾಧ (707)
  • ಆರೋಗ್ಯ (219)
  • ಇ-ಪೇಪರ್ (8)
  • ಉಡುಪಿ (3,502)
  • ಎಜುಕೇಶನ್ (597)
  • ಓದುಗರ ಅಂಕಣ (33)
  • ಕಾರವಾರ (3,839)
  • ಕುಂದಾಪುರ (3,468)
  • ಕ್ರೀಡೆ (307)
  • ಚುನಾವಣೆ (506)
  • ಜಿಲ್ಲೆ (6,419)
  • ಜ್ಯೋತಿಷ್ಯ- ರಾಶಿಫಲ (281)
  • ದೇಗುಲ ದರ್ಶನ (60)
  • ದೇಶ ವಿದೇಶ (442)
  • ಪಾಡಕಾಸ್ಟ್ (12)
  • ಪುತ್ತೂರು (5,081)
  • ಮಂಗಳೂರು (5,153)
  • ರಾಜಕೀಯ (1,141)
  • ರಾಜ್ಯ (4,383)
  • ವಿಶೇಷ ವರದಿ (55)
  • ಶಿರಸಿ (3,774)
  • ಸಿನಿಮಾ (205)
Recent Post
  • ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ
  • ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ
  • ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
  • ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ
Demo
Top Posts

ದ.ಕ ಜಿಲ್ಲೆಯಲ್ಲಿ ಕೊಂಚ ತಗ್ಗಿದ ಮಳೆ ಅಬ್ಬರ, ಶಾಲೆ, ಕಾಲೇಜು ಎಂದಿನಂತೆ ಪ್ರಾರಂಭ: ಡಿಸಿ ಮುಲ್ಲೈ

July 17, 20243

ಬೆಳ್ತಂಗಡಿ ವನ್ಯಜೀವಿ ವಲಯ ಪ್ರದೇಶದಲ್ಲಿ ಅಧಿಕಾರಿಗಳನ್ನು ಕಾಡಿದ ಕಾಳ್ಗಿಚ್ಚು

February 23, 20231

ಸಾನಿಧ್ಯ ಮಡಿಲಿಗೆ ವಿಶೇಷ ಶಿಕ್ಷಕಿಯರ ಥ್ರೋಬಾಲ್ ಚಾಂಪಿಯನ್‌ ಷಿಪ್ ಪಟ್ಟ

September 23, 20231

ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ನೀರುಪಾಲು, ಅವಘಡಕ್ಕೆ ಹೊಣೆ ಯಾರು?

December 11, 20240
Don't Miss
ಉಡುಪಿ

ದರ್ಶನ್ ರಾಬರ್ಟ್ ದಾಖಲೆ ಪುಡಿಗಟ್ಟಿದ ಡೆವಿಲ್, ದಾಖಲೆಯ ಗಳಿಕೆ, ಮೊದಲ ದಿನವೇ 13 ಕೋಟಿ ಗಳಿಕೆ

By KaravalidailynewsDecember 13, 20250

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಎಂದರೆ ಕನ್ನಡ ಚಿತ್ರರಂಗದ ಪಾಲಿಗೆ ಹಬ್ಬ, ಸಂಭ್ರಮ. ಗುರುವಾರ ರಿಲೀಸ್ ಆಗಿರುವ ದಿ.…

ಬೆಳಗಾವಿ ಅಧಿವೇಶನ: ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತು, ಸಿಎಂ ಸಿದ್ದು, ಅಶೋಕ‌ ನಡುವೆ ವಾಕ್ಸಮರ

December 13, 2025

ಬೆಳಗಾವಿಯಲ್ಲಿ ಔತಣಕೂಟವೇ ನಡದೀಲ್ಲ, ಊಟಕ್ಕೆ ಕರೆದರೇ ಹೋಗ್ಬಾದ್ರಾ: ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

December 13, 2025

ಉ.ಕ ಕರಾವಳಿ ಉತ್ಸವಕ್ಕೆ ಭರದ ಸಿದ್ದತೆ : ವಿವಿಧ ಸಮಿತಿಗಳ ರಚನೆ, ಇದೇ 22 ರಿಂದ ಉತ್ಸವ

December 13, 2025
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

Demo
© 2025 Karavali Daily News. Designed by WebBrahma.
  • Home
  • Politics
  • Lifestyle
  • Science
  • Buy Now

Type above and press Enter to search. Press Esc to cancel.