Breaking News

ಫುಟ್‌ಬಾಲ್ ಆಟಗಾರ ಮೊಹಮ್ಮದ್ ಹಬೀಬ್ ನಿಧನ

 

ಹೈದರಬಾದ್:  ಭಾರತ ಫುಟ್‌ಬಾಲ್ ತಂಡದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಮೊಹಮ್ಮದ್ ಹಬೀಬ್ (74 ) ಅವರು ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ.  ಪತ್ನಿ ಮತ್ತು ಮೂರು ಮಂದಿ ಪುತ್ರಿಯರು ಇದ್ದಾರೆ.

  1.  

ಭಾರತದ ಲೆಜೆಂಡರಿ ಫುಟ್ ಬಾಲ್ ಕ್ಲಬ್ ಮೋಹನ್ ಬಗಾನ್ ಮತ್ತು ಈಸ್ಟ್ ಬೆಂಗಾಲ್ ಹಾಗೂ ಮೊಹಮ್ಮದ್ ಸ್ಪೋರ್ಟಿಂಗ್‌ ಪರ ಕೂಡ ಆಡಿದ್ದರು. 1970 ರಂದು ಬ್ಯಾಂಕಾಂಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ದಾಖಲಿಸುವಲ್ಲಿ ಪ್ಶಮುಖ ಪಾತ್ರ ವಹಿಸಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com