Breaking News

ಬಜಗೋಳಿ ಶಾಲಾ ಸನಿಹವೇ ಮದ್ಯದ ಅಂಗಡಿ: ಶಾಲಾ ಮಕ್ಕಳು ರುದ್ರಾವತಾರ

 

ಕಾರ್ಕಳ: ತಾಲ್ಲೂಕಿನ ಬಜಗೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರವೇ ಮದ್ಯದ ಅಂಗಡಿಗೆ ಪರವಾನಗಿ ನೀಡಿರುವುದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಧ್ವಜಾರೋಹಣದ ನಂತರ ಶಾಲೆ ವಿದ್ಯಾರ್ಥಿಗಳು,  ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು.

  1.  

ಬಜಗೋಳಿ ಶಾಲೆಯ 60 ಮೀಟರ್ ದೂರದ ಖಾಸಗಿ ಕಟ್ಟಡದಲ್ಲಿ ಸರ್ಕಾರದ ಮದ್ಯದಂಗಡಿಗೆ ಆರಂಭಕ್ಕೆ ಪರವಾನಗಿ ನೀಡಲಾಗಿದೆ. ಕಾನೂನು ಉಲ್ಲಂಘಿಸಿರುವ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

School students staged a protest on Tuesday against the granting of a license to a liquor shop near Bajagoli Government Senior Primary School in Karkala taluk.

After hoisting the flag, school students, school development committee members and parents protested in front of the school.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com