Breaking News

ಐವನ್ ಡಿಸೋಜ ಮ್ಯಾಕೊ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆ

 

ಮಂಗಳೂರು: ಇಲ್ಲಿನ ಬಲ್ಮಠದಲ್ಲಿ ಪೆಟ್ರೋಲ್ ಬಂಕ್, ಬ್ಯಾಂಕಿಂಗ್ ವ್ಯವಹಾರ ನಡೆಸಿಕೊಂಡಿರುವ ಮ್ಯಾಕೊ ಸೊಸೈಟಿಯ ಆಡಳಿತ ಮಂಡಳಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಐವನ್ ಡಿಸೋಜ ನೇತೃತ್ವದ 17 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಐವನ್ ಡಿಸೋಜ, ಉಪಾಧ್ಯಕ್ಷರಾಗಿ ಸಿರಿಲ್ ಡಿಸೋಜ ಆಯ್ಕೆಯಾಗಿದ್ದಾರೆ. ಕೆ. ಭಾಸ್ಕರ್ ರಾವ್, ರಾಜೇಶ್, ಎ.ವಸಂತ ಶೆಟ್ಟಿ, ಜೇಮ್ಸ್ ಜೆ.ಮಾಡ್ತಾ, ಎಡ್ವರ್ಡ್ ಒಲ್ವಿನ್ ಫರ್ನಾಂಡಿಸ್, ಪಿ.ಪಿ.ವರ್ಗಿಸ್, ಶವಾದ್ ಜಿ. ಎಂ., ಒಲ್ವಿನ್ ಗೋಡ್ವಿನ್ ಪಿಂಟೊ, ಜಮಾಲುದ್ದೀನ್ ಕದಿಕೆ, ವಿದ್ಯಾ ವಿನಯ್ ತೋರಸ್, ಬಬಿತ ಡಿಸೋಜ, ಎಂ.ಚಂದ್ರಶೇಖರ್, ಅನಿಲ್ ಡಿಸೋಜ, ವಿಶ್ವನಾಥ್, ಚಂದ್ರಶೇಖರ್ ಕೆ. ನಿರ್ದೇಶಕರಾಗಿದ್ದಾರೆ.

  1.  

ಚುನಾವಣೆ ನೋಡಲ್ ಅಧಿಕಾರಿಯಾಗಿ ವಿಲಾಸ್ ರಾವ್ ಕಾರ್ಯನಿರ್ವಹಿಸಿದರು.

17 directors led by Ivan D’Souza have been elected unopposed to the management board of Mako Society, which has a petrol station and banking business in Balmath, Mangalore.

Ivan D’Souza was elected as President and Cyril D’Souza as Vice President.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com