Breaking News

ಕಾರವಾರ: 8 ತಿಂಗಳ ಮಗುವಿನ ಪ್ರಾಣಕ್ಕೆ ಕುತ್ತು ತಂದ ಮೊಬೈಲ್‌ ಚಾರ್ಜರ್

 

ಕಾರವಾರ: ಮೊಬೈಲ್ ಚಾರ್ಜರ್ ಪಿನ್ಅ‌ನ್ನು ಬಾಯಿಯಲ್ಲಿ ಹಾಕಿದ ಪರಿಣಾಮ 8 ತಿಂಗಳ ಮಗುವಿಗೆ ವಿದ್ಯುತ್‌ ಸ್ಪರ್ಶ ಉಂಟಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ.

ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ್ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಸಾವನ್ನಪ್ಪಿದೆ.

ಮೊಬೈಲ್ ಅನ್ನು ಚಾರ್ಜ್ ಮಾಡಲು ಹಾಕಿ, ತೆಗೆದ ನಂತರ ಸ್ವಿಚ್ ಬಂದ್ ಮಾಡದೇ ಹಾಗೇ ಬಿಡಲಾಗಿತ್ತು. ಚಾರ್ಜರ್ ಪಿನ್ ಅನ್ನು ಬಾಯಿಯಲ್ಲಿ ಹಾಕಿಕೊಂಡಿದ್ಡ  ಮಗುವಿಗೆ ವಿದ್ಯುತ್‌ ಸ್ಪರ್ಶ ಉಂಟಾಗಿ ಸಾವನ್ನಪ್ಪಿದೆ.

  1.  

ತಕ್ಷಣವೇ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರುವಾಗಲೇ ಮಗು ಮೃತಪಟ್ಟಿದೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Karwar: An 8-month-old baby who put a mobile charger in his mouth died of electrocution on Wednesday in Siddhar of the taluk.

Sanidhya, the 8-month-old daughter of Santosh and Sanjana, a Hescom contract employee, died.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com