Breaking News

ಹೀಗಿದೆ ನಿಮ್ಮ ಸೋಮವಾರದ ರಾಶಿಫಲ

 

ಧನು: ಆಹಾರದ ಕೊರತೆಯಿಂದ ನೀವು ಅನಾರೋಗ್ಯಕ್ಕೆ ಒಳಗಾಗಬೇಕಾಗಿ ಬರಲಿದೆ. ಖಾಸಗಿ ಕಂಪನಿ ಉದ್ಯೋಗಿಗಳಿಗೆ ಈ ದಿನವು ಶುಭಕಾರಿಯಾಗಿದೆ.

ಮಕರ: ನೇರ ನುಡಿಯಿಂದಾಗಿ ಕೆಲವೊಂದು ಸಂಬಂಧಗಳನ್ನು ಕಳೆದುಕೊಳ್ಳಲಿದ್ದೀರಿ. ಸಂಗಾತಿಯ ಅತಿಯಾಗಿ ಪ್ರೀತಿ ಅನುಮಾನ ಹುಟ್ಟಿಸಬಹುದು.

ಕುಂಭ: ಇನ್ನೊಬ್ಬರನ್ನು ಮೆಚ್ಚಿಸಲು ಹೋಗಿ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಯಾರನ್ನೂ ಅಗೌರವದಿಂದ ಕಾಣುವುದು ಒಳ್ಳೆಯದಲ್ಲ.

ಮೀನ: ಕೆಲವರ ನಿಜ ಬಣ್ಣ ಅರಿತ ಮೇಲೂ ಅವರೊಂದಿಗೆ ಚೆನ್ನಾಗಿಯೇ ಇರಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಂಗಾತಿ ನಿರ್ಲಕ್ಷ್ಯವು ಕಿರಿಕಿರಿ ಎನಿಸಬಹುದು.

ಮೇಷ: ಇಂದು ನೀವು ಧನಾಗಮನವನ್ನು ನಿರೀಕ್ಷಿಸಬಹುದಾಗಿದೆ. ಮಿಂಚಿನ ವೇಗದಲ್ಲಿ ನೀವು ಮಾಡುವ ಕೆಲಸಗಳು ಎಲ್ಲರಿಗೂ ಇಷ್ಟ ಎನಿಸಲಿದೆ.

ವೃಷಭ: ನಿಮ್ಮ ಮೃಧು ಸ್ವಭಾವವನ್ನು ದುರುಪಯೋಗ ಮಾಡುವವರು ಅನೇಕರು ಸಿಗಬಹುದು.ಹೀಗಾಗಿ ಎಚ್ಚರಿಕೆಯಿಂದ ಇರುವುದು ಉತ್ತಮ.

  1.  

ಮಿಥುನ: ಇಂದು ನೀವು ಶ್ರವಣ ಸಂಬಂಧಿ ಸಮಸ್ಯೆಯಿಂದ ಬಳಲಲಿದ್ದೀರಿ. ಇದರಿಂದ ನಿಮಗೆ ತುಂಬಾನೇ ಕಿರಿಕಿರಿ ಎನಿಸಲಿದೆ.

ಕಟಕ: ನಿಮ್ಮ ಮನೆಯ ಆಂತರಿಕ ವಿಚಾರಗಳೇ ನಿಮಗೆ ಮೂರನೇ ವ್ಯಕ್ತಿಯಿಂದ ತಿಳಿದುಕೊಳ್ಳಬೇಕಾದ ಸಂದರ್ಭ ಬಂದಿದೆ .

ಸಿಂಹ: ಸಮಾರಂಭದಲ್ಲಿ ಆಪ್ತರ ಸಮಾಗಮವಾಗಲಿದೆ. ಹಳೆಯ ಗೆಳತಿಯನ್ನು ಭೇಟಿ ಮಾಡುವ ಸದಾವಕಾಶ ಕೂಡಿ ಬರಲಿದೆ.

ಕನ್ಯಾ: ಅದೃಷ್ಟ ನಿಮ್ಮ ಪರವಾಗಿಯೇ ಇರಲಿದ್ದು ಧನಾಗಮನಕ್ಕೆ ಯಾವುದೇ ಕೊರತೆ ಇರೋದಿಲ್ಲ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ಅನುಗುಣವನ್ನು ಫಲವನ್ನು ಪಡೆಯಲಿದ್ದಾರೆ.

ತುಲಾ: ಹೊಸ ವಾಹನ ಖರೀದಿ ಮಾಡಲಿದ್ದೀರಿ. ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಲು ಹೊಸ ಹೆಗಲೊಂದು ನಿಮಗೆ ಆಸರೆಯಾಗಲಿದೆ.

ವೃಶ್ಚಿಕ: ಸಂಗಾತಿಯೊಂದಿಗೆ ಬಹಳ ದಿನಗಳ ಬಳಿಕ ಹೆಚ್ಚು ಸಮಯ ಕಳೆಯುವ ಅವಕಾಶ ನಿಮ್ಮದಾಗಲಿದೆ. ಸ್ನೇಹಿತರಿಂದ ನಿಮಗೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com