Breaking News

ರಾಜ್ಯಮಟ್ಟದ ಟೇಕ್ವಾಂಡೋ: ಚಿನ್ನ, ಎರಡು ಬೆಳ್ಳಿ ಪದಕ ದಾಖಲೆ

 

ಮಂಗಳೂರು: ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್‌ ಷಿಪ್‌ ನಲ್ಲಿ ಮಂಗಳೂರಿನ ಎಂ ಟೈಗರ್ಸ್ ತಂಡವು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿದೆ.

  1.  

21 ಕೆಜಿ ವಿಭಾಗದ ಸಬ್ ಜೂನಿಯರ್ ನಲ್ಲಿ ಮುಸಾಬ್ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 60 ಕೆಜಿ ತೂಕದ ವಿಭಾಗದಲ್ಲಿ ಮುಹಮ್ಮದ್ ಶಮೀಮ್ ಮತ್ತು ಮುಹಮ್ಮದ್ ಇಸ್ಮಾಯೀಲ್ ಫಾಹಿಝ್ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಇವರೆಲ್ಲರೂ ಜೆಣಿಟ್ ಇಂಗ್ಲಿಷ್‌ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಆಸಿಫ್ ಕಿನ್ಯ ತರಬೇತಿ ನೀಡಿದ್ದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com