Breaking News

ಅಕ್ರಮ ಮರಳು ಸಾಗಣೆ: 9 ಟಿಪ್ಪರ ಲಾರಿ ವಶ: 6 ಲಕ್ಷ ದಂಡ

 

ಕಾರವಾರ: ಹೊನ್ನಾವರದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 9 ಟಿಪ್ಪರ್ ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ಸಿದ್ದಾಪುರ ತಾಲ್ಲೂಕು ನಾಣಿಕಟ್ಟಾ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

  1.  

120 ಟನ್‍ನಷ್ಟು ಮರಳನ್ನು ಈ ವಾಹನಗಳ ಮೂಲಕ ಸಾಗಿಸಲಾಗುತ್ತಿತ್ತು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ನಿಯಮ ಮೀರಿ ಸಾಗಾಟ ಮಾಡಿದ ಕಾರಣ ವಾಹನಗಳ ಮಾಲೀಕರಿಗೆ  ರೂಪಾಯಿ 6 ಲಕ್ಷ ದಂಡ ಹಾಕಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಆಶಾ ತಿಳಿಸಿದ್ದಾರೆ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com