Breaking News

ದಕ್ಷಿಣ ಆಫ್ರಿಕಾ ಟಿ20 ತಂಡದ ನೂತನ ನಾಯಕ; ಮಾರ್ಕ್‌ರಮ್

 

ಜೊಹಾನ್ಸ್ಬರ್ಗ್: ಐಡನ್ಮಾರ್ಕ್ರಮ್ಅವರನ್ನು ದಕ್ಷಿಣ ಆಫ್ರಿಕಾ ಟಿ20 ತಂಡದ ನೂತನ ನಾಯಕನನ್ನಾಗಿ ನೇಮಿಸಲಾಗಿದೆ. ಕಳೆದ ತಿಂಗಳು ಸ್ಥಾನದಿಂದ ಕೆಳಗಿಳಿದಿದ್ದ ಟೆಂಬ ಬವುಮ ಸ್ಥಾನಕ್ಕೆ ಮಾರ್ಕ್ರಮ್ಆಯ್ಕೆಯಾಗಿದ್ದಾರೆ.

  1.  

ಬವುಮ ತಂಡದಿಂದಲೂ ಹೊರಬಿದ್ದಿದ್ದಾರೆ. ಆದರೆ ಏಕದಿನ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಡೀನ್ಎಲ್ಗರ್ಅವರಿಂದ ತೆರವಾದ ಸ್ಥಾನಕ್ಕೆ ಬವುಮ ಆಯ್ಕೆಯಾಗಿದ್ದರು.

ಐಡನ್ಮಾರ್ಕ್ರಮ್‌ 2014 ಅಂಡರ್‌-19 ವಿಶ್ವಕಪ್ಪಂದ್ಯಾವಳಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದರು. ಟಿ20 ಸರಣಿ ಇದೇ ತಿಂಗಳು ವೆಸ್ಟ್ಇಂಡೀಸ್ವಿರುದ್ಧ ನಡೆಯಲಿದೆಬ್ಯೋರ್ನ್ ಫಾರ್ಟಿನ್‌, ಸಿಸಾಂಡ ಮಗಾಲ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com