Breaking News

ಕ್ರಾಸ್ ಲ್ಯಾಂಡ್ ಕಾಲೇಜು: ಲತಾಗೆ ದ್ವಿತೀಯ ರ್‍ಯಾಂಕ್

 

ಬ್ರಹ್ಮಾವರ: ಮಂಗಳೂರು ವಿವಿ ನಡೆಸಿದ ಪದವಿ ಪರೀಕ್ಷೆ ಬಿ.ಎ ವಿಭಾಗದಲ್ಲಿ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ವಿದ್ಯಾರ್ಥಿನಿ ಲತಾಗೆ ದ್ವಿತೀಯ ರ್‍ಯಾಂಕ್ ಲಭಿಸಿದೆ.

  1.  

ಬಿ.ಎ ಪರೀಕ್ಷೆಯಲ್ಲಿ ಅವರು ಶೇ 91.29 ಅಂಕ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಜಾನ್ಸನ್ ಜೇಕಬ್, ಉಪನ್ಯಾಸಕರು ಮತ್ತು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

 

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com