Breaking News

ಮುಂಬೈ ಇಂಡಿಯನ್ಸ್ ತಂಡದ ನೂತನ ಜರ್ಸಿ ಬಿಡುಗಡೆ

 

ಮುಂಬೈ: ಚೊಚ್ಚಲ ಮಹಿಳೆಯರ ಪ್ರೀಮಿಯರ್ ಲೀಗ್ ಆರಂಭಕ್ಕೆ  ಕೆಲವೇ ದಿನ ಇರುವಾಗಲೇ ಎಲ್ಲಾ ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.  ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡವು ನೂತನ ಜೆರ್ಸಿಬಿಡುಗಡೆ ಮಾಡಿದೆ.

  1.  

ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಅವರು ಮುಂಬೈ ಇಂಡಿಯನ್ಸ್ ತಂಡ ಮುನ್ನಡೆಸಲಿದ್ದಾರೆ. ಮಾರ್ಚ್ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಗುಜರಾತ್ ಜೈಂಟ್ಸ್ ವಿರುದ್ಧದ ಮೊದಲ ಪಂದ್ಯವನ್ನು ತಂಡವು  ಆಡಲಿದೆ.

ಮಹಿಳಾ ತಂಡಕ್ಕಾಗಿ ಮುಂಬೈ ಇಂಡಿಯನ್ಸ್ ಹೊಸ ಕೋಚಿಂಗ್ ತಂಡ ಸಿದ್ದವಾಗಿದೆ. ಷಾರ್ಲೆಟ್ ಎಡ್ವರ್ಡ್ಸ್ (ಮುಖ್ಯ ಕೋಚ್), ಜೂಲನ್ ಗೋಸ್ವಾಮಿ (ತಂಡದ ಮೆಂಟರ್ ಮತ್ತು ಬೌಲಿಂಗ್ ಕೋಚ್), ಮತ್ತು ದೇವೀಕಾ ಪಾಲ್ಶಿಕಾರ್ (ಬ್ಯಾಟಿಂಗ್ ಕೋಚ್) ಅವರನ್ನು ಒಳಗೊಂಡಿದೆ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com