Breaking News

ಕೇಂದ್ರದ “ಒನ್ ನೇಷನ್ ಒನ್ ಯೂನಿಫಾರ್ಮ್” ಪ್ರಸ್ತಾವನೆಗೆ ಸಚಿವ ಆರಗ ಜ್ಞಾನೇಂದ್ರ ಸಮ್ಮತಿ

 

ಕರಾವಳಿ ಡೈಲಿನ್ಯೂಸ್

  1.  

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳ,  ಪೊಲೀಸರಿಗೆ ಅನ್ವಯಾಗುವಂತಹ  ಏಕರೂಪದ, ಯೂನಿಫಾರ್ಮ್ ಪದ್ಧತಿ ಜಾರಿಗೆ ತರಲು, ಕೇಂದ್ರದ ಗೃಹ ಇಲಾಖೆ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿದ್ದು, ಕರ್ನಾಟಕ ರಾಜ್ಯ ಸರಕಾರ  ” ಒನ್ ನೇಷನ್ ಒನ್ ಯೂನಿಫಾರ್ಮ್” ವ್ಯವಸ್ಥೆ ಜಾರಿಗೆ, ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಈ ಕುರಿತ ರಾಜ್ಯ ಒಳಾಡಳಿತ ಇಲಾಖೆ ಪ್ರಸ್ತಾವನೆಗೆ  ಸಮ್ಮತಿ ಸೂಚಿಸಲಾಗಿದೆ ಎಂದು  ಹೇಳಿದರು.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com