Breaking News

ಸುಷ್ಮಾ ಎಸ್‌ ಶೆಟ್ಟಿ ಮಿಸ್‌ ಮಂಗಳೂರು ಕಿರೀಟ

 

ಮಂಗಳೂರು: ಇಲ್ಲಿನ ಶ್ರೀದೇವಿ ಕಾಲೇಜಿನಲ್ಲಿ ಹೆವೆನ್‌ ರೋಸ್‌ ಅಂಡ್‌ ಸಿಝ್ಲಿಂಗ್‌ ಗಯ್ಸ್ ಪ್ರಾಯೋಜಕತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಸುಷ್ಮಾ ಎಸ್‌ ಶೆಟ್ಟಿ ಮಿಸ್‌ ಮಂಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

  1.  

ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ 36 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಸ್ಪರ್ಧೆಯ ಕೊನೆಯ ಸುತ್ತಿನ ಹತ್ತು ಸ್ಪರ್ಧಾಳುಗಳ ಪೈಕಿ ಕಾಪಿನಾಡಿನ ಸುಷ್ಮಾ ಮಿಸ್‌ ಮಂಗಳೂರು ಕಿರೀಟ ಧರಿಸಿದ್ದಾರೆ. ಸುಷ್ಮಾ ಎಂಬಿಎ ಪದವೀಧರೆ, ಸುರೇಶ್‌ ಶೆಟ್ಟಿ ಬಣಕಲ್‌ ಮತ್ತು ಸೌಮ್ಯ ಎಸ್‌ ಶೆಟ್ಟಿ ದಂಪತಿ ಪುತ್ರಿ.

  1.  

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com